Pic credit - Instagram

Author: Rajesh Duggumane

ಫಂಕಿ ಲುಕ್​​ನಲ್ಲಿ ಗಮನ ಸೆಳೆದ ನಿಶಾ ರವಿಕೃಷ್ಣನ್

30  Mar 2024

Pic credit - Instagram

Author: Rajesh Duggumane

ನಿಶಾ ಅವರ ಹೊಸ ಫೋಟೋಗಳು ಸಖತ್ ವೈರಲ್ ಆಗಿವೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ನಿಶಾ ಫೋಟೋಸ್

ನಿಶಾ ಅವರ ಫೋಟೋ ನೋಡಿದ ಕೆಲವರು ‘ಫಂಕಿ ಲುಕ್’ ಎಂದು ಬಾಯ್ತುಂಬ ಹೊಗಳಿದ್ದಾರೆ.

ಫಂಕಿ ಲುಕ್

ನಿಶಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಅನೇಕರಿಗೆ ಇಷ್ಟ ಆಗುತ್ತಾರೆ.

ಅಭಿಮಾನಿ ಬಳಗ

‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅಮೂಲ್ಯ ಹೆಸರಿನ ಪಾತ್ರ ಮಾಡಿ ಫೇಮಸ್ ಆದು ನಿಶಾ.

ಗಟ್ಟಿಮೇಳ

‘ಗಟ್ಟಿಮೇಳ’ ಧಾರಾವಾಹಿಯಲ್ಲಿ ರೌಡಿ ಬೇಬಿ ಎಂದೇ ಫೇಮಸ್ ಆಗಿದ್ದರು ನಿಶಾ.

ರೌಡಿ ಬೇಬಿ

ಕನ್ನಡ ಮಾತ್ರವಲ್ಲದೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿ ನಿಶಾ ಫೇಮಸ್ ಆಗಿದ್ದಾರೆ.

ತೆಲುಗಿನಲ್ಲಿ

ನಿಶಾ ಅವರು ಶೀಘ್ರವೇ ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿದೆ.

ಹೊಸ ಧಾರಾವಾಹಿ

ಕೂರ್ಗ್​ನಲ್ಲಿ ಮಸ್ತ್ ಆಗಿ ಪೋಸ್​ ಕೊಟ್ಟ ಸಾನ್ಯಾ ಅಯ್ಯರ್