Pic credit - Instagram

Author: Rajesh Duggumane

ಕೂರ್ಗ್​ನಲ್ಲಿ ಮಸ್ತ್ ಆಗಿ ಪೋಸ್​ ಕೊಟ್ಟ ಸಾನ್ಯಾ ಅಯ್ಯರ್

29  Mar 2024

Pic credit - Instagram

Author: Rajesh Duggumane

ನಟಿ ಸಾನ್ಯಾ ಅಯ್ಯರ್ ಅವರು ಕೂರ್ಗ್​ಗೆ ತೆರಳಿದ್ದಾರೆ. ಅಲ್ಲಿ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ.

ಸಾನ್ಯಾ ಅಯ್ಯರ್

ಸಾನ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಫೋಟೋ ವೈರಲ್

ಸಾನ್ಯಾ ಅಯ್ಯರ್ ಅವರು ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಫೋಟೋಗೆ ಲೈಕ್ಸ್ ಸಿಕ್ಕಿದೆ.

ಬೋಲ್ಡ್

ಸಣ್ಣ ವಯಸ್ಸಿನಲ್ಲೇ ಸಾನ್ಯಾ ಅಯ್ಯರ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಟನೆ ಮೂಲಕ ಗಮನ ಸೆಳೆದರು.

ನಟನಾ ಅನುಭವ

‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ಟಿವಿ ಸೀಸನ್​ಗಳ ಮೂಲಕ ಸಾನ್ಯಾ ಅಯ್ಯರ್ ಜನಪ್ರಿಯತೆ ಹೆಚ್ಚಿತು.

ಬಿಗ್ ಬಾಸ್

ಸಾನ್ಯಾ ಅಯ್ಯರ್ ಅವರು ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಹಿರಿತೆರೆ

ಸಾನ್ಯಾ ಅಯ್ಯರ್ ಅವರು ‘ಗೌರಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗಬೇಕಿದೆ.

ಗೌರಿ

ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮೈಕಲ್; ವಯಸ್ಸೆಷ್ಟು?