Pic credit - Instagram

Author: Rajesh Duggumane

ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮೈಕಲ್; ವಯಸ್ಸೆಷ್ಟು?

28  Mar 2024

Pic credit - Instagram

Author: Rajesh Duggumane

ಮೈಕಲ್ ಅಜಯ್ ಅವರು ಕುಟುಂಬದ ಜೊತೆ ತಮ್ಮ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸಿಕೊಂಡಿದ್ದಾರೆ.

ಬರ್ತ್​ಡೇ

ಸೋಶಿಯಲ್ ಮೀಡಿಯಾದಲ್ಲಿ ಮೈಕಲ್ ಅಜಯ್ ಅವರು ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ.

ಫೋಟೋ

ಈ ಬಾರಿ ಅವರು ಜನ್ಮದಿನವನ್ನು ಕುಟುಂಬದ ಜೊತೆ ಆಚರಿಸಿಕೊಂಡಿದ್ದಾರೆ. ಈ ವಿಚಾರವನ್ನು ಅವರೇ ರಿವೀಲ್ ಮಾಡಿದ್ದಾರೆ.

ಫ್ಯಾಮಿಲಿ ಜೊತೆ

ಮೈಕಲ್ ಅಜಯ್ ಅವರಿಗೆ ಬೈಕ್​ಗಳ ಬಗ್ಗೆ ವಿಶೇಷ ಕ್ರೇಜ್ ಇದೆ. ಬೈಕ್ ಫೋಟೋ ಹಂಚಿಕೊಳ್ಳುತ್ತಾರೆ.

ಬೈಕ್ ಕ್ರೇಜ್

ಮೈಕಲ್ ಅಜಯ್ ಅವರ ಬಳಿ ಬಿಎಂಡಬ್ಲ್ಯೂ ಬೈಕ್ ಇದೆ. ಈ ಬೈಕ್ ಸಖತ್ ದುಬಾರಿ.

ಬಿಎಂಡಬ್ಲ್ಯೂ

ಮೈಕಲ್ ಅಜಯ್ ಅವರು ಆಗಾಗ ವಿಡಿಯೋ ಮಾಡಿ ಯೂಟ್ಯೂಬ್​ನಲ್ಲಿ ಹಂಚಿಕೊಳ್ಳುತ್ತಾರೆ.

ವ್ಲಾಗ್

ಮೈಕಲ್ ಅಜಯ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಸೋಶಿಯಲ್ ಮೀಡಿಯಾ

ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದ ಅದಿತಿ