ಹಾಟ್ ಆಗಿ ಪೋಸ್​ ಕೊಟ್ಟ ನಟಿ ಆಲಿಯಾ ಭಟ್

23 Nov 2023

Pic credit - Instagram

ಬಾಲಿವುಡ್ ನಟಿ ಆಲಿಯಾ ಭಟ್ ಅವರು ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಹಾಟ್ ಆಗಿ

ನಟಿಯ ಫೋಟೋ ಕಂಡು ಅಭಿಮಾನಿಗಳು ಸಾಕಷ್ಟು ಮೆಚ್ಚಿಕೊಂಡಿದ್ದಾರೆ. ಈ ಫೋಟೋಗೆ 9 ಗಂಟೆಯಲ್ಲಿ 10 ಲಕ್ಷ ಲೈಕ್ಸ್ ಸಿಕ್ಕಿದೆ.

ಮೆಚ್ಚುಗೆ

ಆಲಿಯಾ ಭಟ್ ಅವರು ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಹೊಂದಿದ್ದಾರೆ. ಸಂಸಾರದ ಜೊತೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ.

ಬಾಲಿವುಡ್ ನಟಿ

ಆಲಿಯಾ ಭಟ್ ಅವರು ಕಳೆದ ವರ್ಷ ಮದುವೆ ಆದರು. ಮದುವೆ ಆದ ಏಳೇ ತಿಂಗಳಿಗೆ ಮಗು ಜನಿಸಿತು.

ಮದುವೆ, ಮಗು

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಲಕ ಗೆದ್ದು ಬೀಗಿದ್ದಾರೆ ನಟಿ ಆಲಿಯಾ ಭಟ್.

ರಾಕಿ..

ಹಲವು ಆಫರ್​ಗಳು ಆಲಿಯಾ ಭಟ್ ಅವರನ್ನು ಹುಡುಕಿ ಬರುತ್ತಿವೆ. ತಮಗೆ ಸರಿ ಹೊಂದುವ ಪಾತ್ರ ಮಾಡುತ್ತಿದ್ದಾರೆ.

ಹಲವು ಸಿನಿಮಾ..

ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ನೊಂದ ಗುಂಪು ಮಾಡಿಕೊಂಡಿದ್ದಾರೆ. ಕಾರ್ತಿಕ್ ಇದಕ್ಕೆ ಸೇರ್ಪಡೆ ಆಗಿದ್ದಾರೆ.

ನೊಂದ ಗುಂಪು

ಈಗ ನೊಂದವರ ನಾಯಕ ಕಾರ್ತಿಕ್ ಮಹೇಶ್