ಅದ್ಧೂರಿಯಾಗಿತ್ತು ಆಲಿಯಾ ಭಟ್-ರಣ್​ಬೀರ್ ಕಪೂರ್ ಮನೆಯ ಕ್ರಿಸ್​ಮಸ್

25 Dec 2024

 Manjunatha

ಆಲಿಯಾ ಭಟ್ ಮತ್ತು ರಣ್​ಬೀರ್ ಕಪೂರ್ ಅವರುಗಳು ಬಾಲಿವುಡ್​ನ ನಂಬರ್ 1 ತಾರಾ ಜೋಡಿ

ಆಲಿಯಾ ಮತ್ತು ರಣ್​ಬೀರ್

ಆಲಿಯಾ ಭಟ್ ಹಾಗೂ ರಣ್​ಬೀರ್ ಅವರುಗಳು ಯಾವುದೇ ಹಬ್ಬವನ್ನು ತಮ್ಮ ಮನೆಯಲ್ಲಿ ಗೆಳೆಯರೊಟ್ಟಿಗೆ ಆಚರಿಸುತ್ತಾರೆ.

    ಹಬ್ಬಗಳ ಆಚರಿಸುತ್ತಾರೆ

ಆಲಿಯಾ ಭಟ್ ಹಾಗೂ ರಣ್​ಬೀರ್ ಮನೆಯಲ್ಲಿ ಕ್ರಿಸ್​ಮಸ್ ಟ್ರೀ ನಿರ್ಮಿಸಿ ಗೆಳೆಯರ ಜೊತೆಗೆ ಕ್ರಿಸ್​ಮಸ್ ಆಚರಿಸಲಾಗಿದೆ.

 ಕ್ರಿಸ್​ಮಸ್ ಟ್ರೀ ನಿರ್ಮಾಣ

ಕ್ರಿಸ್​ಮಸ್​ ಪಾರ್ಟಿಗಾಗಿ ಆಲಿಯಾ ಭಟ್ ಅವರು ಅದ್ಧೂರಿಯಾಗಿ ರೆಡಿಯಾಗಿದ್ದರು. ಸ್ಲಿಪ್ ಮಾದರಿಯ ಡ್ರೆಸ್ ತೊಟ್ಟಿದ್ದರು.

       ಸ್ಲಿಪ್ ಮಾದರಿ ಡ್ರೆಸ್

ತಮ್ಮ ಕೆಲವು ಗೆಳತಿಯರನ್ನು, ಸಂಬಂಧಿಗಳನ್ನು ಮನೆಗೆ ಆಹ್ವಾನಿಸಿ ಎಲ್ಲರೊಡನೆ ಕ್ರಿಸ್​ಮಸ್ ಹಬ್ಬ ಆಚರಿಸಿದ್ದಾರೆ ಆಲಿಯಾ.

   ಎಲ್ಲರೊಡನೆ ಕ್ರಿಸ್​ಮಸ್

ಅಂದಹಾಗೆ ಆಲಿಯಾ ಭಟ್ ಮತ್ತು ರಣ್​ಬೀರ್ ಕಪೂರ್ ಅವರುಗಳು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ.

      ಒಂದೇ ಸಿನಿಮಾದಲ್ಲಿ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರವ ಸಿನಿಮಾದಲ್ಲಿ ರಣ್​ಬೀರ್-ಆಲಿಯಾ ಮತ್ತೊಮ್ಮೆ ಒಟ್ಟಿಗೆ ನಟಿಸಲಿದ್ದಾರೆ.

 ಸಂಜಯ್ ಲೀಲಾ ಬನ್ಸಾಲಿ

ಬಾಯ್ ಫ್ರೆಂಡ್ ಜೊತೆ ಗೋವಾನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ತಮನ್ನಾ