ಬಾಯ್ಫ್ರೆಂಡ್ ಜೊತೆ ಗೋವಾನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ತಮನ್ನಾ
24 Dec 2024
Manjunatha
ನಟಿ ತಮನ್ನಾ ಭಾಟಿಯಾ ಭಾರತದ ಖ್ಯಾತ ನಟಿ, ಎರಡು ದಶಕದಿಂದ ಚಿತ್ರರಂಗದಲ್ಲಿರುವ ತಮನ್ನಾ, ಈಗಲೂ ಬೇಡಿಕೆಯಲ್ಲಿದ್ದಾರೆ.
ಭಾರತದ ಖ್ಯಾತ ನಟಿ
ತಮನ್ನಾ ಭಾಟಿಯಾ ಕಳೆದ ವರ್ಷ ತಾವು ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿರುವ ವಿಷಯ ಹೇಳಿದ್ದರು.
ವಿಜಯ್ ವರ್ಮಾ ಜೊತೆ
ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಹಲವು ತಿಂಗಳಿನಿಂದ ಕೈ ಕೈ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ. ವಿದೇಶ ಪ್ರವಾಸ ಮಾಡಿದ್ದಾರೆ.
ಜಂಟಿಯಾಗಿರುವ ಜೋಡಿ
ಡಿಸೆಂಬರ್ 21 ತಮನ್ನಾ ಭಾಟಿಯಾ ಹುಟ್ಟುಹಬ್ಬವಿತ್ತು. ಈ ದಿನವನ್ನು ಪ್ರೀತಿ ಪಾತ್ರರೊಂದಿಗೆ ಗೋವಾದಲ್ಲಿ ಕಳೆದಿದ್ದಾರೆ ಈ ನಟಿ.
ತಮನ್ನಾ ಹುಟ್ಟುಹಬ್ಬ
ತಮನ್ನಾ ಭಾಟಿಯಾರ ಕೆಲ ಹತ್ತಿರದ ಗೆಳೆಯರು ಹಾಗೂ ಬಾಯ್ಫ್ರೆಂಡ್ ವಿಜಯ್ ವರ್ಮಾ ಗೋವಾದ ರೆಸಾರ್ಟ್ನಲ್ಲಿ ಸಮಯ ಕಳೆದಿದ್ದಾರೆ.
ಬಾಯ್ಫ್ರೆಂಡ್ ಜೊತೆ
ಎಲ್ಲರೂ ಒಟ್ಟಿಗೆ ಆಟವಾಡಿ, ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡಿ, ಪ್ಲೇ ಸ್ಟೇಷನ್ ಗೇಮ್ಗಳನ್ನು ಆಡಿ ಖುಷಿ ಪಟ್ಟಿದ್ದಾರೆ.
ಎಂಜಾಯ್ ಮಾಡಿದ್ದಾರೆ
ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಅವರು ಲಿವಿನ್ ರಿಲೇಷನ್ನಲ್ಲಿದ್ದು, ಈ ಇಬ್ಬರು ಶೀಘ್ರವೇ ಮದುವೆ ಸಹ ಆಗಲಿದ್ದಾರಂತೆ.
ಲಿವಿನ್ ರಿಲೇಷನ್ನಲ್ಲಿ
ಕ್ರಿಸ್
ಮಸ್
ಗೆ ಗ್ಲಾಮರಸ್ ಗೊಂಬೆಯಾದ ನಟಿ ಜಾನ್ಹವಿ ಕಪೂರ್
ಇದನ್ನೂ ನೋಡಿ