ಕ್ರಿಸ್​ಮಸ್​ಗೆ ಗ್ಲಾಮರಸ್ ಗೊಂಬೆಯಾದ ನಟಿ ಜಾನ್ಹವಿ ಕಪೂರ್

22 Dec 2024

 Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಹಾಟ್, ಜನಪ್ರಿಯ ಯುವನಟಿ, ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ನಟಿ ಜಾನ್ಹವಿ ಕಪೂರ್

ಇದೀಗ ಜಾನ್ಹವಿ ಕಪೂರ್ ದಕ್ಷಿಣ ಭಾರತ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಇಲ್ಲಿಯೂ ಹಲವು ಅವಕಾಶ ಬಾಚಿಕೊಂಡಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

ಇದೀಗ ರಾಮ್ ಚರಣ್ ಜೊತೆಗೆ ಹೊಸ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಇದರಲ್ಲಿ ಶಿವಣ್ಣ ಸಹ ಇದ್ದಾರೆ.

     ರಾಮ್ ಚರಣ್ ಜೊತೆ

ಪ್ರತಿ ಹಬ್ಬಕ್ಕೂ ಫೊಟೊಶೂಟ್ ಮಾಡಿಸಿಕೊಂಡು ಚಿತ್ರಹಂಚಿಕೊಳ್ಳುವ ಜಾನ್ಹವಿ ಕಪೂರ್, ಇದೀಗ ಕ್ರಿಸ್​ಮಸ್​ಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಜಾನ್ಹವಿ ಕಪೂರ್ ಚಿತ್ರಗಳು

ಕ್ರಿಸ್​ಮಸ್ ಟ್ರೀ ಅನ್ನು ಸಿಂಗರಿಸಿ ಅದರ ಜೊತೆಗೆ ಭಿನ್ನ ಭಿನ್ನ ಭಂಗಿಗಳಲ್ಲಿ ಫೊಟೊ ತೆಗೆಸಿಕೊಂಡಿದ್ದಾರೆ ನಟಿ ಜಾನ್ಹವಿ.

ಭಿನ್ನ ಭಂಗಿಗಳಲ್ಲಿ ಫೋಟೊ

ಗ್ಲಾಮರಸ್ ಆಗಿ ಮಿಸಿ ಡ್ರೆಸ್ ತೊಟ್ಟುಕೊಂಡು, ಕ್ರಿಸ್​ಮಸ್ ಟ್ರೀ ಜೊತೆಗೆ ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ ಜಾನ್ಹವಿ.

     ಕ್ರಿಸ್​ಮಸ್ ಟ್ರೀ ಜೊತೆ

ಜಾನ್ಹವಿ ಕಪೂರ್ ಪ್ರಸ್ತುತ ಎರಡು ತೆಲುಗು ಸಿನಿಮಾ, ಎರಡು ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

      ಸಿನಿಮಾಗಳಲ್ಲಿ ಬ್ಯುಸಿ

ಮದುವೆ ಬಳಿಕ ಚಿತ್ರರಂಗದಿಂದ ದೂರಾಗುತ್ತಾರೆಯೇ ಕೀರ್ತಿ ಸುರೇಶ್