ಮದುವೆ ಬಳಿಕ ಚಿತ್ರರಂಗದಿಂದ ದೂರಾಗುತ್ತಾರೆಯೇ ಕೀರ್ತಿ ಸುರೇಶ್

22 Dec 2024

 Manjunatha

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್, ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಕೀರ್ತಿ ಪಡೆದಿದ್ದಾರೆ.

       ನಟಿ ಕೀರ್ತಿ ಸುರೇಶ್

ಇತ್ತೀಚೆಗಷ್ಟೆ ನಟಿ ಕೀರ್ತಿ ಸುರೇಶ್ ತಮ್ಮ ಶಾಲಾ ದಿನಗಳ ಗೆಳೆಯನೊಟ್ಟಿಗೆ ವಿವಾಹವಾಗಿದ್ದಾರೆ.

  ಗೆಳೆಯನೊಟ್ಟಿಗೆ ವಿವಾಹ

ಆಂಟೊನಿ ತಟ್ಟಿಲ್ ಹೆಸರಿನ ಕೇರಳ ಮೂಲದ ದುಬೈ ಉದ್ಯಮಿಯೊಟ್ಟಿಗೆ ಕೀರ್ತಿ ಸುರೇಶ್ ಮದುವೆಯಾಗಿದ್ದಾರೆ.

       ಆಂಟೊನಿ ತಟ್ಟಿಲ್

ಗೋವಾದಲ್ಲಿ ಇತ್ತೀಚೆಗೆ ಕೀರ್ತಿ ಮತ್ತು ಆಂಟೊನಿ ಅವರ ಮದುವೆ ನಡೆದಿದ್ದು, ಹಲವು ತಾರೆಯರು ಇದರಲ್ಲಿ ಭಾಗಿ ಆಗಿದ್ದರು.

    ಗೋವಾನಲ್ಲಿ ಮದುವೆ

ಆದರೆ ಕೀರ್ತಿ ಸುರೇಶ್, ಮದುವೆಯ ಬಳಿಕ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ. 

  ಸಿನಿಮಾಗಳಲ್ಲಿ ನಟಿಸಲ್ಲ

ಆದರೆ ಈ ಸುದ್ದಿ ಸುಳ್ಳು ಎನ್ನಲಾಗುತ್ತಿದ್ದು, ಮದುವೆ ಮುಗಿದ ಕೂಡಲೇ ಕೀರ್ತಿ ಸುರೇಶ್ ‘ಬೇಬಿ ಜಾನ್’ ಸಿನಿಮಾ ಪ್ರಚಾರಕ್ಕೆ ಬಂದಿದ್ದಾರೆ.

        ಸಿನಿಮಾ ಪ್ರಚಾರಕ್ಕೆ

ಕೀರ್ತಿ ಸುರೇಶ್, ಮದುವೆಯ ಬಳಿಕವೂ ಸಹ ಸಿನಿಮಾ ನಟನೆ ಮುಂದುವರೆಸಲಿದ್ದಾರೆ ಎನ್ನಲಾಗುತ್ತಿದೆ.

     ಮದುವೆಯ ಬಳಿಕವೂ

‘ಅನಿಮಲ್ ಪಾರ್ಕ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇರಲ್ಲ, ಮತ್ಯಾರು?