‘ಅನಿಮಲ್ ಪಾರ್ಕ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇರಲ್ಲ, ಮತ್ಯಾರು?

21 Dec 2024

 Manjunatha

ಬ್ಲಾಕ್​ ಬಸ್ಟರ್ ಸಿನಿಮಾ ಎನಿಸಿಕೊಂಡಿದ್ದ ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದರು.

    ಬ್ಲಾಕ್​ ಬಸ್ಟರ್ ಸಿನಿಮಾ

ಸಿನಿಮಾದಲ್ಲಿ ಅವರು ರಣ್​ಬೀರ್ ಕಪೂರ್ ಎದುರು ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಅವರಿಗೆ ಒಳ್ಳೆಯ ಬೂಸ್ಟ್ ನೀಡಿತ್ತು.

ರಣ್​ಬೀರ್ ನಾಯಕಿ ರಶ್ಮಿಕಾ

‘ಅನಿಮಲ್’ ಸಿನಿಮಾದ ಮುಂದಿನ ಭಾಗ ‘ಅನಿಮಲ್ ಪಾರ್ಕ್’ ನಿರ್ಮಾಣಗೊಳ್ಳುವುದು ಖಾತ್ರಿ ಆಗಿದೆ. ಆದರೆ ಅದರಲ್ಲಿ ರಶ್ಮಿಕಾ ಇರಲ್ಲ.

  ‘ಅನಿಮಲ್ ಪಾರ್ಕ್’ ಚಿತ್ರ

‘ಅನಿಮಲ್ ಪಾರ್ಕ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇರುವುದಿಲ್ಲವಂತೆ. ರಶ್ಮಿಕಾ ಬದಲಿಗೆ ಮತ್ತೊಬ್ಬ ನಟಿಯ ಎಂಟ್ರಿ ಆಗಲಿದೆ.

  ರಶ್ಮಿಕಾ ಮಂದಣ್ಣ ಇರಲ್ಲ

‘ಅನಿಮಲ್’ ಸಿನಿಮಾದ ಅಂತ್ಯದಲ್ಲಿ ರಶ್ಮಿಕಾ, ರಣ್​ಬೀರ್ ಅನ್ನು ತ್ಯಜಿಸಿ ಅವರ ಅಣ್ಣನೊಂದಿಗೆ ಹೋಗುವ ದೃಶ್ಯ ಇದೆ.

    ಬಿಟ್ಟು ಹೋಗುವ ದೃಶ್ಯ

ಆದರೆ ‘ಅನಿಮಲ್’ ಸಿನಿಮಾದಲ್ಲಿ ಹೀಗೆ ಬಂದು ಹಾಗೆ ಹೋಗಿದ್ದ ತೃಪ್ತಿ ದಿಮ್ರಿಯ ಪಾತ್ರ ‘ಅನಿಮಲ್ ಪಾರ್ಕ್​’ನಲ್ಲಿ ಇರಲಿದೆಯಂತೆ.

      ತೃಪ್ತಿ ದಿಮ್ರಿಯ ಪಾತ್ರ

ತೃಪ್ತಿ ದಿಮ್ರಿಯ ಜೊತೆಗೆ ಇನ್ನೊಬ್ಬ ಬಾಲಿವುಡ್ ನಟಿಯ ಪಾತ್ರವೂ ಸಹ ‘ಅನಿಮಲ್ ಪಾರ್ಕ್​’ನಲ್ಲಿ ಇರಲಿದೆ.

ಇನ್ನೊಬ್ಬ ಬಾಲಿವುಡ್ ನಟಿ

ಮತ್ತೆ ಬಾಲಿವುಡ್ ನತ್ತ ನಯನತಾರಾ, ಈ ಬಾರಿ ಮತ್ತೊಬ್ಬ ಸ್ಟಾರ್ ನಟ