ಮತ್ತೆ ಬಾಲಿವುಡ್ನತ್ತ ನಯನತಾರಾ, ಈ ಬಾರಿ ಮತ್ತೊಬ್ಬ ಸ್ಟಾರ್ ನಟ
20 Dec 2024
Manjunatha
ನಯನತಾರಾ, ಭಾರತದ ಚಿತ್ರರಂಗದ ಖ್ಯಾತ ನಟಿ, ದಶಕಗಳಿಂದಲೂ ದಕ್ಷಿಣದ ಸ್ಟಾರ್ ನಟಿಯಾಗಿದ್ದಾರೆ.
ಸ್ಟಾರ್ ನಟಿ ನಯನ
ನಯನತಾರಾ ಅನ್ನು ಲೇಡಿ ಸೂಪರ್ ಸ್ಟಾರ್ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಈ ಬಿರುದು ಸಾಮಾನ್ಯದ್ದಲ್ಲ.
ಲೇಡಿ ಸೂಪರ್ ಸ್ಟಾರ್
ಕಳೆದ ವರ್ಷ ನಟಿ ನಯನತಾರಾ ಬಾಲಿವುಡ್ಗೆ ಪದಾರ್ಪಣೆ ಮಾಡಿದರು ನಟಿ ನಯನತಾರಾ.
ಬಾಲಿವುಡ್ಗೆ ಪದಾರ್ಪಣೆ
ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಮೂಲಕ ನಯನತಾರಾ ಬಾಲಿವುಡ್ಗೆ ಪದಾರ್ಪಣೆ ಮಾಡಿದರು.
‘ಜವಾನ್’ ಸಿನಿಮಾ
ಇದೀಗ ನಯನತಾರಾ ಎರಡನೇ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಬಾರಿ ಮತ್ತೊಬ್ಬ ಖಾನ್ಗೆ ನಾಯಕಿ ಆಗಲಿದ್ದಾರೆ.
ಎರಡನೇ ಹಿಂದಿ ಸಿನಿಮಾ
ಆಮಿರ್ ಖಾನ್ ನಟಿಸಲಿರುವ ಹೊಸ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಆಮಿರ್ ಖಾನ್ ಸಿನಿಮಾ
ನಯನತಾರಾ ಇತ್ತೀಚೆಗೆ ಧನುಶ್ ಬಗ್ಗೆ ಋಣಾತ್ಮಕವಾಗಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದು ಬಹಳ ಸುದ್ದಿಯಾಗಿತ್ತು.
ಧನುಶ್ ಬಗ್ಗೆ ಪೋಸ್ಟ್
ಸಮಂತಾ ಹಾಲಿವುಡ್ ಸಿನಿಮಾ ಪ್ರಾರಂಭ ಯಾವಾಗ?
ಇದನ್ನೂ ನೋಡಿ