ಸಮಂತಾ ಹಾಲಿವುಡ್ ಸಿನಿಮಾ ಪ್ರಾರಂಭ ಯಾವಾಗ?

19 Dec 2024

 Manjunatha

ಸಮಂತಾಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.

     ಸಮಂತಾ ಋತ್ ಪ್ರಭು

ಸಮಂತಾ ಅನಾರೋಗ್ಯದ ಕಾರಣಕ್ಕೆ ಬ್ರೇಕ್ ಪಡೆದಿದ್ದ ಸಮಂತಾ ಮರಳಿ ಬಂದು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.

ಬ್ರೇಕ್ ಪಡೆದಿದ್ದ ಸಮಂತಾ

ಅನಾರೋಗ್ಯಕ್ಕೆಂದು ಬ್ರೇಕ್ ತೆಗೆದುಕೊಳ್ಳುವ ಮುಂಚೆ ಸಮಂತಾ ಒಂದು ಹಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದರು.

       ಹಾಲಿವುಡ್ ಸಿನಿಮಾ

‘ದಿ ಅರೇಂಜ್​ಮೆಂಟ್ಸ್ ಆಫ್ ಲವ್’ ಕತೆ ಆಧರಿಸಿದ ಹಾಲಿವುಡ್ ಸಿನಿಮಾದಲ್ಲಿ ನಟಿಸಲು ಸಮಂತಾ ಸಹಿ ಹಾಕಿದ್ದರು.

   ಕತೆ ಆಧರಿಸಿದ ಸಿನಿಮಾ

ಆದರೆ ಅನಾರೋಗ್ಯದ ಕಾರಣ ಆ ಸಿನಿಮಾ ಮುಂದೂಡಲಾಗಿತ್ತು. ಈಗ ಮತ್ತೆ ಆ ಸಿನಿಮಾ ಪ್ರಾರಂಭ ಆಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಪ್ರಾರಂಭ ಆಗಲಿದೆ

ಸಮಂತಾ ನಟಿಸಲಿರುವ ಇಂಗ್ಲೀಷ್ ಸಿನಿಮಾಕ್ಕೆ ‘ಚೆನ್ನೈ ಸ್ಟೋರೀಸ್’ ಎಂದು ಹೆಸರಿಡಲಾಗಿದೆಯಂತೆ. ಸಿನಿಮಾದ ಪಾತ್ರವರ್ಗವೂ ಅಂತಿಮವಾಗಿದೆ.

‘ಚೆನ್ನೈ ಸ್ಟೋರೀಸ್’ ಹೆಸರು

ಸಿನಿಮಾದ ಪ್ರಾರಂಭ ಯಾವಾಗ? ಬಿಡುಗಡೆ ಯಾವಾಗ ಎಂಬಿತ್ಯಾದಿ ವಿವರಗಳು ಇನ್ನಷ್ಟೆ ಹೊರ ಬೀಳಬೇಕಿದೆ.

       ಪ್ರಾರಂಭ ಯಾವಾಗ

ಬ್ರೇಕ್ ಅಪ್ ಬಳಿಕ ಹೊಸ ರೆಸ್ಟೊರೆಂಟ್ ಆರಂಭಿಸಿದ ಮಲೈಕಾ ಅರೋರಾ