ಬ್ರೇಕ್​ಅಪ್ ಬಳಿಕ ಹೊಸ ರೆಸ್ಟೊರೆಂಟ್ ಆರಂಭಿಸಿದ ಮಲೈಕಾ ಅರೋರಾ

19 Dec 2024

 Manjunatha

ಬಾಲಿವುಡ್ ಬೆಡಗಿ ಮಲೈಕಾ ಅರೋರಾ, ವಯಸ್ಸು 50 ಆದರೂ ಈಗಲೂ ನವಯುವತಿಯಂತೆ ಫಿಟ್​ನೆಸ್ ಮೇಂಟೇನ್ ಮಾಡಿದ್ದಾರೆ.

ಬೆಡಗಿ ಮಲೈಕಾ ಅರೋರಾ

ತಮಗಿಂತ ಎಂಟು ವರ್ಷ ಕಿರಿಯವರಾಗಿದ್ದ ಅರ್ಜುನ್ ಕಪೂರ್ ಜೊತೆ ಲಿವಿನ್ ರಿಲೇಷನ್​ನಲ್ಲಿದ್ದರು ಮಲೈಕಾ ಅರೋರಾ.

  ಅರ್ಜುನ್ ಜೊತೆ ಬ್ರೇಕಪ್

ಆದರೆ ಇತ್ತೀಚೆಗಷ್ಟೆ ತಮ್ಮ ಎಂಟು ವರ್ಷಗಳ ಪ್ರೇಮ ಸಂಬಂಧವನ್ನು ಮಲೈಕಾ ಹಾಗೂ ಅರ್ಜುನ್ ಮುರಿದುಕೊಂಡಿದ್ದಾರೆ.

  ಎಂಟು ವರ್ಷಗಳ ಪ್ರೇಮ

ಅದರ ಬೆನ್ನಲ್ಲೆ ಇದೀಗ ಮಲೈಕಾ ಅರೋರಾ ಉದ್ಯಮಿಯಾಗಿದ್ದಾರೆ. ತಮ್ಮದೇ ಆದ ಹೊಸ ರೆಸ್ಟೊರೆಂಟ್ ಒಂದನ್ನು ತೆರೆದಿದ್ದಾರೆ.

       ಉದ್ಯಮಿ ಮಲೈಕಾ  

ಮುಂಬೈನ ಪಾಲಿಯ ಪ್ರಮುಖ ಸ್ಥಳದಲ್ಲಿ ಮಲೈಕಾ ಅರೋರಾ ‘ಸ್ಟಾರ್ಲೆಟ್ ಹೌಸ್’ ಹೆಸರಿನ ಹೊಸ ರೆಸ್ಟೊರೆಂಟ್ ತೆರೆದಿದ್ದಾರೆ.

         ‘ಸ್ಟಾರ್ಲೆಟ್ ಹೌಸ್’

ಭಾರತೀಯ ತಿನಿಸುಗಳ ಜೊತೆಗೆ ವಿದೇಶಿ ಖಾದ್ಯಗಳನ್ನು ಸಹ ಮಲೈಕಾ ಅರೋರಾ ರೆಸ್ಟೊರೆಂಟ್​ನಲ್ಲಿ ಸರ್ವ್ ಮಾಡಲಾಗುತ್ತದೆ.

        ಹಲವು ಖಾದ್ಯಗಳು

ಜೊತೆಗೆ ತಮ್ಮ ರೆಸ್ಟೊರೆಂಟ್​ನಲ್ಲಿ ಆರೋಗ್ಯಕರ ಆಹಾರದ ಸೆಕ್ಷನ್ ಅನ್ನು ಸಹ ಇರಿಸಿದ್ದು, ಆರೋಗ್ಯಕರ ಖಾದ್ಯಗಳು ಸಹ ಲಭ್ಯ ಇವೆ.

     ಆರೋಗ್ಯಕರ ಆಹಾರ

ಶ್ರೀಲೀಲಾಗೆ ಬಂತು ‘ಪುಷ್ಪ 2’ ರೀತಿಯ ಅವಕಾಶ, ಒಪ್ಪಿಕೊಳ್ಳುತ್ತಾರಾ?