ಶ್ರೀಲೀಲಾಗೆ ಬಂತು ‘ಪುಷ್ಪ 2’ ರೀತಿಯ ಅವಕಾಶ, ಒಪ್ಪಿಕೊಳ್ಳುತ್ತಾರಾ?
18 Dec 2024
Manjunatha
ನಟಿ ಶ್ರೀಲೀಲಾ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿ. ಈಗ ಬಾಲಿವುಡ್ಗೂ ಕಾಲಿರಿಸಿದ್ದಾರೆ.
ಬೇಡಿಕೆಯ ನಟಿ ಶ್ರೀಲೀಲಾ
ನಾಯಕಿಯಾಗಿ ಬಹು ಬೇಡಿಕೆಯಲ್ಲಿರುವಾಗಲೆ ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಹಾಡೊಂದರಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದರು.
‘ಪುಷ್ಪ 2’ ಐಟಂ ಹಾಡು
‘ಪುಷ್ಪ 2’ ಸಿನಿಮಾದ ‘ಕಿಸಕ್’ ಹೆಸರಿನ ಹಾಡಿನಲ್ಲಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ ನಟಿ ಶ್ರೀಲೀಲಾ.
‘ಕಿಸಕ್’ ಹೆಸರಿನ ಹಾಡು
ಇದೀಗ ಶ್ರೀಲೀಲಾಗೆ ಅಂಥಹುದೇ ಒಂದು ಐಟಂ ಹಾಡಿನಲ್ಲಿ ಹೆಜ್ಜೆ ಹಾಕುವ ಅವಕಾಶ ಬಂದಿದೆ. ಆದರೆ ಶ್ರೀಲೀಲಾ ಒಪ್ಪಿಕೊಂಡಿಲ್ಲ.
ಅಂಥಹುದೇ ಅವಕಾಶ
ತೆಲುಗಿನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಶ್ರೀಲೀಲಾಗೆ ಬಂದಿತ್ತು.
ಸ್ಟಾರ್ ನಟನ ಸಿನಿಮಾ
ಆದರೆ ಶ್ರೀಲೀಲಾ ಆ ಅವಕಾಶವನ್ನು ನಿರಾಕರಿಸಿದ್ದಾರೆ. ‘ಪುಷ್ಪ 2’ ವಿಶೇಷ ಸಿನಿಮಾ ಆದ್ದರಿಂದ ಆ ಸಿನಿಮಾದಲ್ಲಿ ಲೀಲಾ ನಟಿಸಿದ್ದರು.
‘ಪುಷ್ಪ 2’ ವಿಶೇಷ ಸಿನಿಮಾ
ಶ್ರೀಲೀಲಾ ಪ್ರಸ್ತುತ ಮೂರು ತೆಲುಗು, ಒಂದು ತಮಿಳು ಸಿನಿಮಾ ಹಾಗೂ ಒಂದು ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ
‘ಸ್ತ್ರೀ 3’ ಸಿನಿಮಾದಲ್ಲಿ ಇರುವುದಿಲ್ಲವೇ ನಟಿ ಶ್ರದ್ಧಾ ಕಪೂರ್
ಇದನ್ನೂ ನೋಡಿ