‘ಸ್ತ್ರೀ 3’ ಸಿನಿಮಾದಲ್ಲಿ ಇರುವುದಿಲ್ಲವೇ ನಟಿ ಶ್ರದ್ಧಾ ಕಪೂರ್

18 Dec 2024

 Manjunatha

ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ.

     ಬೆಡಗಿ ಶ್ರದ್ಧಾ ಕಪೂರ್

ಸಮಕಾಲೀನ ನಟಿಯರಿಗಿಂತಲೂ ಭಿನ್ನವಾದ ಸಿನಿಮಾಗಳನ್ನು ಮಾಡುತ್ತಾ ಸ್ಟಾರ್ ಪಟ್ಟಕ್ಕೆ ಏರಿರುವ ನಟಿ ಇವರು.

  ಭಿನ್ನವಾದ ಸಿನಿಮಾಗಳು

ಶ್ರದ್ಧಾ ನಟಿಸಿದ್ದ ‘ಸ್ತ್ರೀ 2’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಯ್ತು, ದಾಖಲೆಗಳನ್ನು ಮುರಿಯಿತು.

     ಸ್ತ್ರೀ 2 ದೊಡ್ಡ ಹಿಟ್

ಶಾರುಖ್ ಖಾನ್ ಸಿನಿಮಾಗಳ ಗಳಿಕೆಯ ದಾಖಲೆಯನ್ನು ‘ಸ್ತ್ರೀ 2’ ಸಿನಿಮಾ ಮುರಿದಿದೆ. ಮುಖ್ಯ ಕಾರಣ ಶ್ರದ್ಧಾ ಎನ್ನಲಾಗುತ್ತಿದೆ.

   ಬಾಕ್ಸ್ ಆಫೀಸ್ ದಾಖಲೆ

ಆದರೆ ‘ಸ್ತ್ರೀ 3’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಇರುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದು ನಿಜವೇ?

       ಶ್ರದ್ಧಾ  ಇರುವುದಿಲ್ಲ

ಖಂಡಿತ ಸುಳ್ಳು ಎನ್ನಲಾಗುತ್ತಿದೆ. ‘ಸ್ತ್ರೀ 3’ ಸಿನಿಮಾದ ಕತೆ ರೆಡಿಯಾಗುತ್ತಿದೆ ಎಂದು ಸ್ವತಃ ಶ್ರದ್ಧಾ ಖಾತ್ರಿಪಡಿಸಿದ್ದು, ಅದರಲ್ಲಿ ಅವರೇ ನಾಯಕಿ.

       ಸಿನಿಮಾದ ಕತೆ ರೆಡಿ

ಶ್ರದ್ಧಾ ಕಪೂರ್ ಮಾತ್ರವೇ ಅಲ್ಲದೆ ‘ಸ್ತ್ರೀ 3’ ಸಿನಿಮಾನಲ್ಲಿ ರಾಜ್ ಕುಮಾರ್ ರಾವ್, ಅಪಾರಶಕ್ತಿ ಖುರಾನಾ ಸಹ ಇರಲಿದ್ದಾರೆ.

       ಎಲ್ಲರೂ ಇರುತ್ತಾರೆ

ಉದ್ಯಮಿ ಆಗಲಿದ್ದಾರೆ ಜಾನ್ಹವಿ ಕಪೂರ್, ಹೂಡಲಿದ್ದಾರೆ ಕೋಟಿ-ಕೋಟಿ