ಉದ್ಯಮಿ ಆಗಲಿದ್ದಾರೆ ಜಾನ್ಹವಿ ಕಪೂರ್, ಹೂಡಲಿದ್ದಾರೆ ಕೋಟಿ-ಕೋಟಿ
17 Dec 2024
Manjunatha
ನಟಿ ಜಾನ್ಹವಿ ಕಪೂರ್ ಅತ್ಯಂತ ಬೇಡಿಕೆಯಲ್ಲಿರುವ ಯುವನಟಿ ಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲೂ ಬ್ಯುಸಿಯಾಗಿದ್ದಾರೆ.
ನಟಿ ಜಾನ್ಹವಿ ಕಪೂರ್
ಜಾನ್ಹವಿ ಕಪೂರ್ ಪ್ರಸ್ತುತ ತಮ್ಮ ನಟನಾ ವೃತ್ತಿಯ ಟಾಪ್ನಲ್ಲಿದ್ದಾರೆ. ಅವರಿಗೆ ಹಲವು ಸಿನಿಮಾ ಅವಕಾಶಗಳು ಸಿಗುತ್ತಿವೆ.
ನಟನಾ ವೃತ್ತಿಯ ಟಾಪ್
ಹೀಗಿದ್ದರೂ ಸಹ ಜಾನ್ಹವಿ ಕಪೂರ್ ಉದ್ಯಮಿಯಾಗಲು ಮುಂದಾಗಿದ್ದಾರೆ. ನಟನೆ ಜೊತೆ ಉದ್ಯಮ ಸಹ ನಡೆಸಲಿದ್ದಾರೆ.
ಜಾನ್ಹವಿ ಕಪೂರ್ ಉದ್ಯಮಿ
ಈಗಾಗಲೇ ಕೆಲವು ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಜಾನ್ಹವಿ ಕಪೂರ್ ಈಗ ತಮ್ಮದೇ ಆದ ಹೊಸ ಬ್ರ್ಯಾಂಡ್ ಆರಂಭಿಸಲು ಮುಂದಾಗಿದ್ದಾರೆ.
ಹೊಸ ಫ್ಯಾಷನ್ ಬ್ರ್ಯಾಂಡ್
ಜಾನ್ಹವಿ ಕಪೂರ್ ಫ್ಯಾಷನ್ ಬ್ರ್ಯಾಂಡ್ ಒಂದನ್ನು ಆರಂಭಿಸಲು ಮುಂದಾಗಿದ್ದಾರಂತೆ. ಉಡುಗೆ, ಆಭರಣ, ಕಾಸ್ಮೆಟಿಕ್ ಮಾರಾಟ ಮಾಡಲಿದ್ದಾರೆ.
ಉಡುಗೆ, ಆಭರಣ
ಈ ಉದ್ಯಮದ ಮೇಲೆ ಜಾನ್ಹವಿ ಕಪೂರ್ ಆರಂಭಿಕವಾಗಿ ಸುಮಾರು 50 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಲಿದ್ದಾರೆ.
ಕೋಟ್ಯಂತರ ಹಣ ಹೂಡಿಕೆ
ಜಾನ್ಹವಿ ಕಪೂರ್ ಗೆ ಅವರ ಬಾಯ್ಫ್ರೆಂಡ್ ಶಿಖರ್ ಫಾರಿಯಾ ಸಾಥ್ ಕೊಡಲಿದ್ದಾರೆ. ಜೊತೆಗೆ ಇನ್ನೂ ಕೆಲವರು ಕೈಜೋಡಿಸಲಿದ್ದಾರೆ.
ಬಾಯ್ಫ್ರೆಂಡ್ ಶಿಖರ್
ಪ್ರಭಾಸ್ ಸಿನಿಮಾಕ್ಕೆ ನೋ ಎಂದ ನಟಿ, ಕಾರಣವೇನು?
ಇದನ್ನೂ ನೋಡಿ