ಬಂಗಾರದಂತೆ ಪಳಪಳನೆ ಹೊಳೆದ ನಟಿ ಆಲಿಯಾ ಭಟ್.

10 February 2025

Pic credit - instagram

Author: Madankumar

ನಟಿ ಆಲಿಯಾ ಭಟ್ ಅವರ ಹೊಸ ಫೋಟೋಗಳು ಇಲ್ಲಿವೆ.

ಹೊಸ ಫೋಟೋ

Pic credit - instagram

ಬೇಡಿಕೆಯ ನಟಿ ಆಲಿಯಾ ಭಟ್​ಗೆ ಈಗ 31 ವರ್ಷ ವಯಸ್ಸು.

31 ವರ್ಷ ವಯಸ್ಸು

Pic credit - instagram

ಮದುವೆ, ಮಗು ಆಗಿದ್ದರೂ ಆಲಿಯಾ ಚಾರ್ಮ್​ ಕಡಿಮೆ ಆಗಿಲ್ಲ.

ಮದುವೆ, ಮಗು

Pic credit - instagram

ಆಲಿಯಾ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ.

ಪ್ಯಾನ್ ಇಂಡಿಯಾ

Pic credit - instagram

ನಟನೆಯ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ ಆಲಿಯಾ.

ಉತ್ತಮ ನಟಿ

Pic credit - instagram

ಹಲವು ಬ್ರ್ಯಾಂಡ್​ಗಳಿಗೆ ಆಲಿಯಾ ಅವರು ಪ್ರಚಾರ ರಾಯಭಾರಿ.

ರೂಪದರ್ಶಿ

Pic credit - instagram

ಪ್ರತಿ ಚಿತ್ರಕ್ಕೆ 15ರಿಂದ 20 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಸಂಭಾವನೆ

Pic credit - instagram

Pic credit - instagram

Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು