Alia Bhatt1

ಮತ್ತೊಂದು ತೆಲುಗು ಸಿನಿಮಾದಲ್ಲಿ ಆಲಿಯಾ ಭಟ್? ನಿರ್ದೇಶಕ ಯಾರು?

09 OCT 2024

 Manjunatha

TV9 Kannada Logo For Webstory First Slide
Alia Bhatt7

ಬಾಲಿವುಡ್ ಬೆಡಗಿ ಆಲಿಯಾ ಭಟ್, ಹಾಲಿವುಡ್ ಬಿಗ್ ಬಜೆಟ್ ಸಿನಿಮಾದಲ್ಲಿಯೂ ಸಹ ನಟಿಸಿ ಬಂದಿದ್ದಾರೆ.

ಬಾಲಿವುಡ್ ಬೆಡಗಿ ಆಲಿಯಾ

Alia Bhatt5

ಆಲಿಯಾ ಭಟ್ ಇದೀಗ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

     ತೆಲುಗು ಸಿನಿಮಾದಲ್ಲಿ 

Alia Bhatt6

ಈಗಾಗಲೇ ‘ಆರ್​ಆರ್​ಆರ್’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದು, ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

  ‘ಆರ್​ಆರ್​ಆರ್’ ಸಿನಿಮಾ

ಅವರ ‘ಜಿಗ್ರಾ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಹೈದರಾಬಾದ್​ನಲ್ಲಿ ಇರಿಸಿಕೊಂಡಿದ್ದ ಆಲಿಯಾ, ತೆಲುಗು ಪ್ರೇಕ್ಷಕರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.

‘ಜಿಗ್ರಾ’ ಪ್ರೀ ರಿಲೀಸ್ ಇವೆಂಟ್

ವೇದಿಕೆ ಮೇಲೆ ಮಾತನಾಡುತ್ತಾ, ತಮಗೆ ತೆಲುಗು ಸಿನಿಮಾದಲ್ಲಿ ನಟಿಸುವ ಆಸೆ ಇದೆಯೆಂದು ಹೇಳಿದರು ಆಲಿಯಾ.

 ಆಲಿಯಾಗೆ ನಟಿಸುವ ಆಸೆ

ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ದೇಶಕ ತ್ರಿವಿಕ್ರಮ್ ಅವರನ್ನು ತಮಗಾಗಿ ಸಿನಿಮಾ ಮಾಡುವಂತೆ ಮನವಿ ಸಹ ಮಾಡಿದರು.

    ತ್ರಿವಿಕ್ರಮ್ ಗೆ ಮನವಿ

ವಿಶೇಷವೆಂದರೆ ಸಮಂತಾ ಹಾಗೂ ಆಲಿಯಾ ಒಟ್ಟಿಗೆ ಇರುವ ಸಿನಿಮಾವನ್ನು ಮಾಡುವಂತೆ ತ್ರಿವಿಕ್ರಮ್ ಅನ್ನು ಕೇಳಿದ್ದು, ಎಸ್ ಎಂದರು ತ್ರಿವಿಕ್ರಮ್.

    ಎಸ್ ಎಂದ ತ್ರಿವಿಕ್ರಮ್

ಸಮಂತಾಗೆ ಹೊಸ ಬಿರುದು ಕೊಟ್ಟ ಬಾಲಿವುಡ್ ಸ್ಟಾರ್ ಆಲಿಯಾ ಭಟ್