Samantha1

ಸಮಂತಾಗೆ ಹೊಸ ಬಿರುದು ಕೊಟ್ಟ ಬಾಲಿವುಡ್ ಸ್ಟಾರ್ ಆಲಿಯಾ ಭಟ್

09 OCT 2024

 Manjunatha

TV9 Kannada Logo For Webstory First Slide
Samantha8

ಬಾಲಿವುಡ್ ಬೆಡಗಿ ಆಲಿಯಾ ಭಟ್, ದಕ್ಷಿಣದ ಖ್ಯಾತ ನಟಿ ಸಮಂತಾ ಋತ್ ಪ್ರಭುಗೆ ಹೊಸ ಬಿರುದೊಂದನ್ನು ನೀಡಿದ್ದಾರೆ.

    ಸಮಂತಾ ಋತ್ ಪ್ರಭು

Samantha7

ಆಲಿಯಾ ನಟಿಸಿರುವ ‘ಜಿಗ್ರಾ’ ಸಿನಿಮಾ ಪ್ರೀ ರಿಲೀಸ್ ಇವೆಂಟ್​ಗೆ ಅತಿಥಿಯಾಗಿ ಬಂದಿದ್ದರು ಸಮಂತಾ ಋತ್ ಪ್ರಭು.

‘ಜಿಗ್ರಾ’ ಪ್ರೀ ರಿಲೀಸ್ ಇವೆಂಟ್​

Samantha6

ವೇದಿಕೆ ಮೇಲೆ ಮಾತನಾಡಿದ ನಟಿ ಆಲಿಯಾ, ಸಮಂತಾರನ್ನು ಮನಸಾರೆ ಹೊಗಳಿದರು. ಅವರ ಪ್ರತಿಭೆ, ಆತ್ಮಸ್ಥೈರ್ಯವನ್ನು ಕೊಂಡಾಡಿದರು.

  ಆಲಿಯಾ ಭಟ್ ಭಾಷಣ

ಬಳಿಕ ಸಮಂತಾರನ್ನು ‘ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ ಎಂದು ಕರೆದರು ನಟಿ ಆಲಿಯಾ ಭಟ್.

ಸಮಂತಾಗೆ ಹೊಸ ಬಿರುದು

ಸಮಂತಾ ನಾಲ್ಕು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಎಲ್ಲ ರಾಜ್ಯಗಳಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

  ಕೋಟ್ಯಂತರ ಅಭಿಮಾನಿ

ಅದೇ ಕಾರ್ಯಕ್ರಮದಲ್ಲಿದ್ದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಸಮಂತಾರನ್ನು ರಜನೀಕಾಂತ್​ಗೆ ಹೋಲಿಸಿದರು.

 ರಜನೀಕಾಂತ್​ಗೆ ಹೋಲಿಕೆ

ಸಮಂತಾ ಇದೀಗ ಚಿತ್ರರಂಗಕ್ಕೆ ಮರಳಿದ್ದು, ಹಲವು ಸಿನಿಮಾಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 ಕೈಯಲ್ಲಿ ಹಲವು ಸಿನಿಮಾ

ಶಾರುಖ್ ಪುತ್ರಿ ಸುಹಾನಾ ಖಾನ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ?