ಶಾರುಖ್ ಪುತ್ರಿ ಸುಹಾನಾ ಖಾನ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ?

08 OCT 2024

 Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಈಗ ನಟಿಯಾಗಿದ್ದಾರೆ. ಸುಹಾನಾ ನಟಿಸಿರುವ ಮೊದಲ ಸಿನಿಮಾ ಬಿಡುಗಡೆ ಆಗಿದೆ.

     ಶಾರುಖ್ ಖಾನ್ ಪುತ್ರಿ

‘ಆರ್ಚೀಸ್’ ಹೆಸರಿನ ಸಿನಿಮಾದಲ್ಲಿ ಸುಹಾನಾ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಶಾರುಖ್ ಪುತ್ರಿ ಎಂಬ ಕಾರಣಕ್ಕೆ ಅವಕಾಶ ಸಿಕ್ಕಿತ್ತು.

   ಆರ್ಚೀಸ್ ಸಿನಿಮಾ ನಟಿ

ಇನ್ನು ಇದೀಗ ಶಾರುಖ್ ಖಾನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿಯೂ ಸಹ ಸುಹಾನಾ ಖಾನ್​ಗೆ ಅವಕಾಶ ನೀಡಲಾಗಿದೆ.

    ಶಾರುಖ್ ಜೊತೆ ನಟನೆ

ಸುಹಾನಾ ಖಾನ್ ಫ್ಯಾಷನ್​ನಿಂದ ಮಾತ್ರವೇ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಭಾರಿ ದುಬಾರಿ ಡ್ರೆಸ್ ತೊಟ್ಟು ಬಂದಿದ್ದರು.

    ಫ್ಯಾಷನ್​ನಿಂದ  ಸದ್ದು

ಸುಹಾನಾ ತೊಟ್ಟಿರುವ ಈ ಉಡುಗೆಯ ಬೆಲೆ ಬರೋಬ್ಬರಿ 1.93 ಲಕ್ಷ ರೂಪಾಯಿಗಳು. ಉಡುಗೆಯ ಹೆಸರು ರಾಲ್ಫ್ ಲೋರೆನ್ ಡ್ರೆಸ್.

ಸುಹಾನಾ ಉಡುಗೆಯ ಬೆಲೆ

ಚಿತ್ರದಲ್ಲಿ ಸುಹಾನಾ ಖಾನ್ ಹಿಡಿದುಕೊಂಡಿರುವ ಪುಟ್ಟ ಲೂಯಿ ವಿಟ್ಟಾನ್ ಬ್ಯಾಗಿನ ಬೆಲೆ ಇನ್ನೂ ಹೆಚ್ಚು.

ಬ್ಯಾಗಿನ ಬೆಲೆ ಇನ್ನೂ ಹೆಚ್ಚು

ಸುಹಾನಾ ವಿದೇಶದಲ್ಲಿ ನಟನೆ ಕಲಿತಿದ್ದಾರೆ. ಆದರೆ ಅವರ ಮೊದಲ ಸಿನಿಮಾದ ನಟನೆ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ.

 ನಟನೆ ಕಲಿತು ಬಂದಿದ್ದಾರೆ

ಬಾಲಿವುಡ್ ಗೆ ಮರಳಲಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ, ಸಿನಿಮಾ ಯಾವುದು?