ಬಾಲಿವುಡ್​ಗೆ ಮರಳಲಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ, ಸಿನಿಮಾ ಯಾವುದು?

06 OCT 2024

 Manjunatha

ಪ್ರಿಯಾಂಕಾ ಚೋಪ್ರಾ, ಬಾಲಿವುಡ್​ನ ಸ್ಟಾರ್ ನಟಿ ಆಗಿದ್ದವರು. ದಶಕಗಳ ಕಾಲ ಇಲ್ಲಿಯೇ ಕೆಲಸ ಮಾಡಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್​ನಲ್ಲಿ ಟಾಪ್ ನಟಿ ಎನಿಸಿಕೊಂಡಿರುವಾಗಲೇ ಬಾಲಿವುಡ್​ ಅನ್ನು ತ್ಯಜಿಸಿ ಹಾಲಿವುಡ್​ಗೆ ಹಾರಿದರು ಪ್ರಿಯಾಂಕಾ.

  ಹಾಲಿವುಡ್​ಗೆ ಹಾರಿದರು 

ಕಳೆದ ಎಂಟು ವರ್ಷಗಳಲ್ಲಿ ಕೇವಲ ಒಂದು ಹಿಂದಿ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಪಾತ್ರ ಮಾಡಿದ್ದಾರೆ ಪ್ರಿಯಾಂಕಾ.

    ಹಿಂದಿಯಿಂದ ದೂರ

ಪ್ರಿಯಾಂಕಾ ಚೋಪ್ರಾ ಈಗ ಸಂಪೂರ್ಣವಾಗಿ ಹಾಲಿವುಡ್​ ಸಿನಿಮಾ ನಟಿಯೇ ಆಗಿಬಿಟ್ಟಿದ್ದಾರೆ. ಹಿಂದಿಯಿಂದ ದೂರಾಗಿದ್ದಾರೆ.

 ಹಾಲಿವುಡ್​ ಸಿನಿಮಾ ನಟಿ

ಆದರೆ ಇದೀಗ ಪ್ರಿಯಾಂಕಾ ಚೋಪ್ರಾ ಮತ್ತೆ ಬಾಲಿವುಡ್​ಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದೇ ಕಮರ್ಶಿಯಲ್ ಸಿನಿಮಾಕ್ಕಾಗಿ ಅಲ್ಲ.

ಬಾಲಿವುಡ್​ ಮರಳಲಿದ್ದಾರೆ

ಮಹಿಳಾ ನಿರ್ದೇಶಕಿಯೊಬ್ಬರ ಕಲಾತ್ಮಕ ಸಿನಿಮಾದಲ್ಲಿ ನಟಿಸಲೆಂದು ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬರುತ್ತಿದ್ದಾರೆ.

       ಕಲಾತ್ಮಕ ಸಿನಿಮಾ

ಪ್ರಿಯಾಂಕಾ ಚೋಪ್ರಾ ನಟಿಸಲಿರುವ ಹೊಸ ಹಿಂದಿ ಸಿನಿಮಾಕ್ಕೆ ಅವರೇ ನಿರ್ಮಾಪಕಿ. ಸದ್ಯಕ್ಕೆ ಮೂರು ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

     ಹೊಸ ಹಿಂದಿ ಸಿನಿಮಾ

ಬೆಂಗಳೂರಿಗೆ ಬಂದು ಮಿಂಚು ಹರಿಸಿದ ಬೆಡಗಿ ಆಲಿಯಾ ಭಟ್