ಬೆಂಗಳೂರಿಗೆ ಬಂದು ಮಿಂಚು ಹರಿಸಿದ ಬೆಡಗಿ ಆಲಿಯಾ ಭಟ್

06 OCT 2024

 Manjunatha

ಬಾಲಿವುಡ್ ಬೆಡಗಿ ಆಲಿಯಾ ಭಟ್ ಇತ್ತೀಚೆಗಷ್ಟೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಜನರಿಗೆ ನಮಸ್ಕಾರ ಸಹ ಹೇಳಿದರು.

    ಬೆಡಗಿ ಆಲಿಯಾ ಭಟ್

ವಿಶ್ವವಿಖ್ಯಾತ ಸಂಗೀತಗಾರ ಅಲೆನ್ ವಾಕರ್ ಅವರ ಲೈವ್ ಸಂಗೀತ ಕಾನ್ಸರ್ಟ್ ಕೆಲ ದಿನದ ಹಿಂದೆ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

   ಅಲೆನ್ ವಾಕರ್ ಸಂಗೀತ

ಬೆಂಗಳೂರಿನ ನೈಸ್ ಗ್ರೌಂಡ್ಸ್​ನಲ್ಲಿ ಈ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರಿ ಸಂಖ್ಯೆಯ ಜನ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬೆಂಗಳೂರಿನ ನೈಸ್ ಗ್ರೌಂಡ್ಸ್​

ಅಲೆನ್ ವಾಕರ್​ ಅವರ ಲೈವ್ ಕಾನ್ಸರ್ಟ್​ಗೆ ದೇಶ, ವಿದೇಶದಿಂದ ಸಾವಿರಾರು ಜನ ಬೆಂಗಳೂರಿಗೆ ಆಗಮಿಸಿದ್ದರು.

  ಸಾವಿರಾರು ಮಂದಿ ಭಾಗಿ

‘ಹಲೋ ನಮ್ಮ ಬೆಂಗಳೂರು’ ಎನ್ನುತ್ತಲೇ ವೇದಿಕೆ ಏರಿದ ಆಲಿಯಾ ಪ್ರೇಕ್ಷಕರೊಟ್ಟಿಗೆ ಕೆಲ ಕಾಲ ಮಾತನಾಡಿದರು.

      ನಮ್ಮ ಬೆಂಗಳೂರು

ಆಲಿಯಾ ಭಟ್, ಅಲೆನ್ ವಾಕರ್ ಜೊತೆ ವೇದಿಕೆ ಹಂಚಿಕೊಂಡರು. ತಮ್ಮ ಮುಂದಿನ ಸಿನಿಮಾ ‘ಜಿಗ್ರಾ’ದ ಪ್ರಚಾರವನ್ನೂ ಮಾಡಿದರು.

    ಜಿಗ್ರಾ ಸಿನಿಮಾ ಪ್ರಚಾರ

ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆ ಆಗಲಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ.

  ‘ಜಿಗ್ರಾ’ ಸಿನಿಮಾ ಬಿಡುಗಡೆ

14ನೇ ವರ್ಷಕ್ಕೇ ಪ್ರೀತಿಸಿದ್ದರು ಅನನ್ಯಾ ಪಾಂಡೆ, ಆದರೆ ಆಗಿದ್ದೇನು?