Ananya Pandey1

14ನೇ ವರ್ಷಕ್ಕೇ ಪ್ರೀತಿಸಿದ್ದರು ಅನನ್ಯಾ ಪಾಂಡೆ, ಆದರೆ ಆಗಿದ್ದೇನು?

05 OCT 2024

 Manjunatha

TV9 Kannada Logo For Webstory First Slide
Ananya Pandey9

ಬಾಲಿವುಡ್​ ಬೆಡಗಿ ಅನನ್ಯಾ ಪಾಂಡೆ ತಮ್ಮ ಪ್ರತಿಭೆಗಿಂತಲೂ ಸ್ಟೈಲ್, ಗಾಸಿಪ್​, ನೆಪೊಟಿಸಂನಿಂದ ಹೆಚ್ಚು ಪ್ರಸಿದ್ಧರು.

   ಬೆಡಗಿ ಅನನ್ಯಾ ಪಾಂಡೆ

Ananya Pandey7

ಮಾತ್ರವಲ್ಲದೆ ತಮ್ಮ ಚಿತ್ರ-ವಿಚಿತ್ರ ಹೇಳಿಕೆಗಳಿಂದಲೂ ಅನನ್ಯಾ ಪಾಂಡೆ ಆಗಾಗ್ಗೆ ವಿವಾದಕ್ಕೆ, ಚರ್ಚೆಗೆ ಕಾರಣ ಆಗುತ್ತಿರುತ್ತಾರೆ.

ವಿವಾದಕ್ಕೆ, ಚರ್ಚೆಗೆ ಕಾರಣ

Ananya Pandey8

ಇದೀಗ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದ ಅನನ್ಯಾ ಪಾಂಡೆ ತಮ್ಮ ಪ್ರೇಮಕತೆಗಳ ಬಗ್ಗೆ ಮಾತನಾಡಿದ್ದರು, ತಮ್ಮ ಎರಡನೇ ಪ್ರೇಮಕತೆ ಹೇಳಿಕೊಂಡಿದ್ದರು.

  ಅನನ್ಯಾ 2ನೇ ಪ್ರೇಮಕತೆ

ಅನನ್ಯಾ ಪಾಂಡೆ 14ನೇ ವರ್ಷದ ವಯಸ್ಸಿನಲ್ಲಿರುವಾಗ ಎರಡನೇ ಬಾರಿ ಪ್ರೀತಿಸಿದ್ದರಂತೆ, ತಮ್ಮ ಸೀನಿಯರ್ ಜೊತೆ ಪ್ರೀತಿಯಲ್ಲಿದ್ದರಂತೆ.

   ಸೀನಿಯರ್ ಜೊತೆ ಪ್ರೀತಿ

ಅನನ್ಯಾ ಪಾಂಡೆ ಆ ವಯಸ್ಸಿನಲ್ಲೇ ಒಬ್ಬ ಹುಡುಗ ಕೈ ಕೊಟ್ಟಿದ್ದನಂತೆ. ಅದಕ್ಕೆ ಹಿಂದೆ ಇದ್ದ ಪ್ರೇಮಿಗೆ ಸ್ವತಃ ಅನನ್ಯಾ ಕೈ ಕೊಟ್ಟಿದ್ದರಂತೆ.

ಅನನ್ಯಾ ಕೈ ಕೊಟ್ಟಿದ್ದರಂತೆ

ಈಗ ಸಿಂಗಲ್ ಆಗಿದ್ದೀರಾ? ಎಂಬ ಪ್ರಶ್ನೆಗೆ ಅನನ್ಯಾ ಪಾಂಡೆ ನಾನು ಇದಕ್ಕೆ ಉತ್ತರಿಸುವುದಿಲ್ಲ, ‘ಮಿಸ್ಟೀರಿಯಸ್’ ಆಗಿಯೇ ಉಳಿಯುತ್ತೀನಿ ಎಂದರು.

  ‘ಮಿಸ್ಟೀರಿಯಸ್’ ಅನನ್ಯಾ

ಅನನ್ಯಾ ಪಾಂಡೆ ನಟನೆಯ ‘ಕಂಟ್ರೋಲ್’ ಹೆಸರಿನ ಭಿನ್ನ ಸಿನಿಮಾ ಇದೀಗ ನೇರವಾಗಿ ನೆಟ್​ಫ್ಲಿಕ್ಸ್​ಗೆ ಬಿಡುಗಡೆ ಆಗಿದೆ.

    ‘ಕಂಟ್ರೋಲ್’ ಸಿನಿಮಾ

ಕಿಯಾರಾ ಅಡ್ವಾಣಿ ಕೈಯಲ್ಲಿ ಹಿಡಿದಿರುವ ಈ ಬ್ಯಾಗಿನ ಬೆಲೆ ಕೆಲ ಲಕ್ಷಗಳು