ಕಿಯಾರಾ ಅಡ್ವಾಣಿ ಕೈಯಲ್ಲಿ ಹಿಡಿದಿರುವ ಈ ಬ್ಯಾಗಿನ ಬೆಲೆ ಕೆಲ ಲಕ್ಷಗಳು
04 OCT 2024
Manjunatha
ಬಾಲಿವುಡ್ನ ಅತ್ಯಂತ ಸುಂದರ ಹಾಗೂ ಪ್ರತಿಭಾವಂತ ನಟಿಯರಲ್ಲಿ ಕಿಯಾರಾ ಅಡ್ವಾಣಿ ಸಹ ಒಬ್ಬರು.
ಬೆಡಗಿ ಕಿಯಾರಾ ಅಡ್ವಾಣಿ
ವೃತ್ತಿಯ ಉತ್ತುಂಗದಲ್ಲಿದ್ದಾಗಲೇ ನಟ ಸಿದ್ಧಾರ್ಥ್ ಮಲ್ಹೋತ್ರಾ ಅನ್ನು ವಿವಾಹವಾದ ಕಿಯಾರಾ ನಟನೆ ಮುಂದುವರೆಸಿದ್ದಾರೆ.
ಸಿದ್ಧಾರ್ಥ್ -ಕಿಯಾರಾ
ನಟನೆ, ನೃತ್ಯದ ಜೊತೆಗೆ ಪ್ಯಾಷನ್ ಬಗ್ಗೆಯೂ ಕಾಳಜಿವಹಿಸುವ ಕಿಯಾರಾ ಕೆಲ ಬ್ರ್ಯಾಂಡ್ಗಳಿಗೆ ರಾಯಭಾರಿ ಸಹ ಆಗಿದ್ದಾರೆ.
ಪ್ಯಾಷನ್ ಬಗ್ಗೆ ಕಾಳಜಿ
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಪತಿ ಸಿದ್ಧಾರ್ಥ್ ಜೊತೆಗೆ ಕಿಯಾರಾ ಕಾಣಿಸಿಕೊಂಡರು, ಅವರ ಕೈಯಲ್ಲಿದ್ದ ಬ್ಯಾಗು ಗಮನ ಸೆಳೆಯಿತು.
ಬ್ಯಾಗು ಗಮನ ಸೆಳೆಯಿತು
ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಕೈಯಲ್ಲಿ ಹಿಡಿದಿರುವುದು ಬಲೆನ್ಸಿಯಾಗಾ ಬ್ರ್ಯಾಂಡ್ನ ಬ್ಯಾಗು. ಇದು ಬಲು ದುಬಾರಿ.
ಬಲೆನ್ಸಿಯಾಗಾ ಬ್ರ್ಯಾಂಡ್
ಈ ಪುಟ್ಟ, ಕಪ್ಪು ಬಣ್ಣದ ಬ್ಯಾಗಿನ ಬೆಲೆ ಬರೋಬ್ಬರಿ 6.54 ಲಕ್ಷ ರೂಪಾಯಿಗಳು. ಈ ಬೆಲೆಗೆ ಒಂದು ಕಾರು ಖರೀದಿ ಮಾಡಬಹುದು.
ಬ್ಯಾಗಿನ ಬೆಲೆ ಎಷ್ಟು?
ಅಂದಹಾಗೆ ಕಿಯಾರಾಗೆ ಬಲೆನ್ಸಿಯಾಗಾ ಬ್ರ್ಯಾಂಡ್ ಮೇಲೆ ವಿಪರೀತ ಪ್ರೀತಿ, ಈ ಕಂಪೆನಿಯ ಹಲವು ಬ್ಯಾಗು ಅವರ ಬಳಿ ಇವೆ.
ಹಲವು ಬ್ಯಾಗು ಇವೆ
ದಳಪತಿ ವಿಜಯ್ ಸಿನಿಮಾಕ್ಕೆ ಎಂಟ್ರಿಕೊಟ್ಟ ನಟಿ ಪ್ರಿಯಾಮಣಿ
ಇದನ್ನೂ ನೋಡಿ