‘ಕಾಫಿ ವಿತ್​ ಕರಣ್ 8’ ಶೋನಲ್ಲಿ ವಿವಾದದ ಪ್ರಶ್ನೆಗೆ ಉತ್ತರಿಸಿದ ಆಲಿಯಾ ಭಟ್​

16 Nov 2023

Pic credit - instagram

ಹಿಂದಿ ಚಿತ್ರರಂಗದಲ್ಲಿ ಸಖತ್​ ಫೇಮಸ್​ ಆಗಿರುವ ನಟಿ ಆಲಿಯಾ ಭಟ್​.

ಬಾಲಿವುಡ್​ ನಟಿ

ಪತಿಯನ್ನು ಟಾಕ್ಸಿಕ್​ ಎಂದು ನೆಟ್ಟಿಗರು ಕರೆದಿದ್ದರ ಬಗ್ಗೆ ಎದುರಾಯ್ತು ಪ್ರಶ್ನೆ.

ವಿವಾದದ ಪ್ರಶ್ನೆ

ಪತಿ ರಣಬೀರ್​ ಕಪೂರ್​ ಪರವಾಗಿ ಬ್ಯಾಟ್​ ಬೀಸಿದ ಸುಂದರಿ ಆಲಿಯಾ ಭಟ್​.

ಗಂಡನ ಪರವಾಗಿ

ರಣಬೀರ್​ ಕಪೂರ್​ ವ್ಯಕ್ತಿತ್ವ ಟಾಕ್ಸಿಕ್​ ಆಗಿಲ್ಲ ಎಂದು ಸ್ಪಷ್ಟಪಡಿಸಿದ ಆಲಿಯಾ.

ಆ ರೀತಿ ಏನಿಲ್ಲ

ಆಲಿಯಾ ಲಿಪ್​ಸ್ಟಿಕ್​ ಹಚ್ಚಲು ರಣಬೀರ್​ ಬಿಡುವುದಿಲ್ಲ ಎಂದು ಸುದ್ದಿ ಆಗಿತ್ತು.

ಲಿಪ್​ಸ್ಟಿಕ್​ ವಿಚಾರ

ತಮ್ಮ ಹೇಳಿಕೆಯನ್ನು ನೆಟ್ಟಿಗರು ತಪ್ಪಾಗಿ ಅರ್ಥೈಸಿದ್ದರು ಎಂದಿರುವ ಆಲಿಯಾ.

ತಪ್ಪಾಗಿ ಅರ್ಥೈಸಿದ್ರು

ಈ ವರ್ಷ ಆಲಿಯಾ ಭಟ್​ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.

ರಾಷ್ಟ್ರ ಪ್ರಶಸ್ತಿ

ಪತಿ ರಣಬೀರ್​ ಕಪೂರ್​ ಜೊತೆಗೆ ಬಂದು ಆಲಿಯಾ ಭಟ್​ ಪ್ರಶಸ್ತಿ ಸ್ವೀಕರಿಸಿದ್ದರು.

ಪತಿಯ ಜೊತೆಗೆ

Next: ಜನರೆಲ್ಲ ರಶ್ಮಿಕಾ ಮಂದಣ್ಣ ಅಂತ ನಂಬಿಕೊಂಡಿದ್ದ ಹುಡುಗಿ ಇವರೇ ನೋಡಿ..