ಜನರೆಲ್ಲ ರಶ್ಮಿಕಾ ಮಂದಣ್ಣ ಅಂತ ನಂಬಿಕೊಂಡಿದ್ದ ಹುಡುಗಿ ಇವರೇ ನೋಡಿ..

08 Mov 2023

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಜರಾ ಪಟೇಲ್​ ವಿಡಿಯೋಗಳು ವೈರಲ್​ ಆಗಿವೆ.

ವೈರಲ್​ ವಿಡಿಯೋ

ಜರಾ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖ ಅಂಟಿಸಿ ಡೀಪ್​ಫೇಕ್​ ಮಾಡಲಾಗಿದೆ.

ಡೀಪ್​ಫೇಕ್​

ತಮ್ಮ ವಿಡಿಯೋ ಹೀಗೆ ದುರ್ಬಳಕೆ ಆಗಿದ್ದಕ್ಕೆ ಜರಾ ಪಟೇಲ್​ ಬೇಸರ ವ್ಯಕ್ತಪಡಿಸಿದ್ದಾರೆ.

ಜರಾ ಬೇಸರ

ಹತ್ತು ಹಲವು ಹಾಟ್​ ವಿಡಿಯೋಗಳನ್ನು ಜರಾ ಪಟೇಲ್​ ಅವರು ಹಂಚಿಕೊಂಡಿದ್ದಾರೆ.

ಹಾಟ್​ ಬೆಡಗಿ

ರಶ್ಮಿಕಾ ಫೇಕ್​ ವಿಡಿಯೋ ವೈರಲ್​ ಆದ ಬಳಿಕ ಜರಾ ಪಟೇಲ್​ಗೆ ಹೆಚ್ಚು ಪ್ರಚಾರ ಸಿಕ್ಕಿದೆ.

ಹೆಚ್ಚಿದ ಖ್ಯಾತಿ

ಇನ್​ಸ್ಟಾಗ್ರಾಮ್​ನಲ್ಲಿ ಜರಾ ಪಟೇಲ್​ಗೆ 4.8 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇದ್ದಾರೆ.

ಫಾಲೋವರ್ಸ್​

ತಮ್ಮನ್ನು ‘ಫುಲ್​ ಟೈಮ್​ ಇಂಜಿನಿಯರ್​’ ಎಂದು ಪರಿಚಯಿಸಿಕೊಂಡ ಜರಾ ಪಟೇಲ್​.

ಇಂಜಿನಿಯರ್​

ಜರಾ ಪಟೇಲ್ ‘ಮೆಂಟಲ್​ ಹೆಲ್ತ್​ ಅಡ್ವಕೇಟ್​’ ಆಗಿಯೂ ಕೆಲಸ ಮಾಡುತ್ತಿದ್ದಾರಂತೆ.

ಹೆಚ್ಚಿನ ಪರಿಚಯ

Next: ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ