ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ನ್ಯಾಷನಲ್​ ಅವಾರ್ಡ್​ ಪಡೆದವರ ಸಂಭ್ರಮ.

17 Oct 2023

Pic credit - instagram

‘ದಾದಾ ಸಾಹೇಬ್​ ಫಾಲ್ಕೆ’ ಪ್ರಶಸ್ತಿ ಪಡೆದ ಹಿರಿಯ ನಟಿ ವಹೀದಾ ರೆಹಮಾನ್​.

ವಹೀದಾ ರೆಹಮಾನ್

‘ನ್ಯಾಷನಲ್​ ಫಿಲ್ಮ್​ ಅವಾರ್ಡ್​’ ಪಡೆದ ಖುಷಿಯಲ್ಲಿ ನಟ ಆರ್​. ಮಾಧವನ್​.

ಆರ್​. ಮಾಧವನ್​

‘ಅತ್ಯುತ್ತಮ ನಟಿ’ ಪ್ರಶಸ್ತಿ ಸ್ವೀಕರಿಸಿ ಮಿಂಚಿದ ಖ್ಯಾತ ಕಲಾವಿದೆ ಆಲಿಯಾ ಭಟ್​.

ಆಲಿಯಾ ಭಟ್​

‘ಮಿಮಿ’ ಚಿತ್ರದ ಅಭಿನಯಕ್ಕೆ ಕೃತಿ ಸನೋನ್​ಗೆ ಸಿಕ್ಕಿದೆ ‘ಅತ್ಯುತ್ತಮ ನಟಿ’ ಪ್ರಶಸ್ತಿ.

ಕೃತಿ ಸನೋನ್​

‘ಪುಷ್ಪ’ ಸಿನಿಮಾದ ನಟನೆಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್​.

ಅಲ್ಲು ಅರ್ಜುನ್

‘ದಿ ಕಾಶ್ಮೀರ್​ ಫೈಲ್ಸ್​’ ಖ್ಯಾತಿಯ ಪಲ್ಲವಿ ಜೋಶಿಗೆ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ.

ಪಲ್ಲವಿ ಜೋಶಿ

‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದ ಆಲಿಯಾ ಭಟ್​ಗೆ ವಹೀದಾ ರೆಹಮಾನ್​ ಅಭಿನಂದನೆ.

ಆತ್ಮೀಯ ಅಭಿನಂದನೆ

ಸಿನಿಮಾ ಲೋಕದ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭ ಕೋರಿದ್ದಾರೆ.

ದ್ರೌಪದಿ ಮುರ್ಮು

ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ನಟಿ ಪಲ್ಲವಿ ಜೋಶಿ