ಸಂಭ್ರಮದಿಂದ ಕ್ರಿಸ್​ಮಸ್​ ಆಚರಿಸಿದ ಸೆಲೆಬ್ರಿಟಿಗಳು; ಇಲ್ಲಿವೆ ಫೋಟೋಸ್​

25 Dec 2023

Pic credit - instagram

Author: Madankumar

ಖ್ಯಾತ ನಟಿ ರಾಶಿ ಖನ್ನಾ ಅವರು ಕ್ರಿಸ್​ಮಸ್​ ಟ್ರೀ ಪಕ್ಕದಲ್ಲಿ ನಿಂತು ನಗು ಚೆಲ್ಲಿದ್ದಾರೆ.

ರಾಶಿ ಖನ್ನಾ

ಕ್ರಿಸ್​ಮಸ್​ ಕೇಕ್​ ಜೊತೆ ನಟಿ ಮಲೈಕಾ ಅರೋರಾ ಅವರ ಚಂದದ ಫೋಟೋ.

ಮಲೈಕಾ ಅರೋರಾ

ನಟಿ ಆಲಿಯಾ ಭಟ್​ ಅವರು ಸಡಗರದಿಂದ ಕ್ರಿಸ್​ಮಸ್​ ಹಬ್ಬ ಆಚರಿಸಿದ್ದಾರೆ.

ಆಲಿಯಾ ಭಟ್​

ಪತಿ ಕರಣ್​ ಸಿಂಗ್​ ಗ್ರೋವರ್​ ಹಾಗೂ ಮಗಳ ಜತೆ ಬಿಪಾಶಾ ಕ್ರಿಸ್​ಮಸ್​ ಆಚರಣೆ.

ಬಿಪಾಶಾ ಬಸು

ಕ್ರಿಸ್​ಮಸ್​ ಖುಷಿಯಲ್ಲಿ ಕಿಯಾರಾ ಅಡ್ವಾಣಿ-ಸಿದ್ದಾರ್ಥ್​ ಮಲ್ಹೋತ್ರಾ ಫೋಟೋ.

ಕಿಯಾರಾ ಅಡ್ವಾಣಿ

ಕ್ರಿಸ್​ಮಸ್​ ಟ್ರೀ ಎದುರು ಪೋಸ್​ ನೀಡಿ ಸಂಭ್ರಮಿಸಿದ ನಟಿ ಶಾನ್ವಿ ಶ್ರೀವಾಸ್ತವ.

ಶಾನ್ವಿ ಶ್ರೀವಾಸ್ತವ

ಶ್ವಾನದ ಜೊತೆ ವಿಶೇಷವಾಗಿ ಫೋಟೋಶೂಟ್​ ಮಾಡಿಸಿದ ಪಾರುಲ್​ ಯಾದವ್​.

ಪಾರುಲ್​ ಯಾದವ್​

ಕ್ರಿಸ್​ಮಸ್​ ಖುಷಿಯಲ್ಲಿ ಮಹೇಶ್​ ಬಾಬು ಪತ್ನಿ ನಮ್ರತಾ ಹಾಗೂ ಮಗಳು ಸಿತಾರಾ.

ನಮ್ರತಾ ಶಿರೋಡ್ಕರ್​

ಭಾರಿ ಸಡಗರದಿಂದ ಕ್ರಿಸ್​ಮಸ್​ ಆಚರಣೆಯಲ್ಲಿ ಪಾಲ್ಗೊಂಡ ಭೂಮಿ ಪೆಡ್ನೇಕರ್​.

ಭೂಮಿ ಪೆಡ್ನೇಕರ್​

Next: ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ