ಪ್ಯಾರಿಸ್​ ಫ್ಯಾಷನ್​ ಶೋನಲ್ಲಿ ಆಲಿಯಾ ಭಟ್​; ಆದರೂ ತಪ್ಪಲಿಲ್ಲ ಟ್ರೋಲ್​.

25 September 2024

Pic credit - instagram

Author: Madankumar

ಇದೇ ಮೊದಲ ಬಾರಿಗೆ ಪ್ಯಾರಿಸ್​ ಫ್ಯಾಷನ್​ ಶೋಗೆ ಆಲಿಯಾ ಭಟ್​ ತೆರಳಿದ್ದಾರೆ.

ಮೊದಲ ಬಾರಿ

Pic credit - instagram

ಆಲಿಯಾ ಭಟ್ ಅವರು ಹಂಚಿಕೊಂಡ ಹೊಸ ಫೋಟೋಗಳು ವೈರಲ್​ ಆಗುತ್ತಿವೆ.

ವೈರಲ್​ ಫೋಟೋ

Pic credit - instagram

ವಿಶೇಷವಾದ ಕಾಸ್ಟ್ಯೂಮ್​ ಧರಿಸಿ ಆಲಿಯಾ ಭಟ್​ ಅವರು ಗಮನ ಸೆಳೆದಿದ್ದಾರೆ.

ವಿಶೇಷ ಕಾಸ್ಟ್ಯೂಮ್

Pic credit - instagram

ಆಲಿಯಾ ಭಟ್ ಅವರನ್ನು ನೋಡಿ ಕೆಲವು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಆದರೂ ಟ್ರೋಲ್

Pic credit - instagram

ರ‍್ಯಾಂಪ್ ವಾಕ್​ ಮಾಡುವಾಗ ಆಲಿಯಾ ಮುಖದಲ್ಲಿ ಕಳೆ ಇರಲಿಲ್ಲ ಎಂಬ ಟೀಕೆ.

ಕಾರಣ ಏನು?

Pic credit - instagram

ನೆಪೋಟಿಸಂ ಕಾರಣದಿಂದ ಪದೇ ಪದೇ ಆಲಿಯಾ ಭಟ್​ ಟ್ರೋಲ್​ ಆಗುತ್ತಿದ್ದಾರೆ.

ನೆಪೋಟಿಸಂ

Pic credit - instagram

ಟೀಕೆ ಏನೇ ಇದ್ದರೂ ಬಾಲಿವುಡ್​ನಲ್ಲಿ ಆಲಿಯಾ ಭಟ್​ ಯಶಸ್ಸು ಕಂಡಿದ್ದಾರೆ.

ಯಶಸ್ವಿ ನಟಿ

Pic credit - instagram

Next: ಸಿದ್ದಾರ್ಥ್​ ಜತೆ ಹಸೆಮಣೆ ಏರಿದ ಅದಿತಿ ರಾವ್​ ಹೈದರಿ; ಇಬ್ಬರಿಗೂ 2ನೇ ಮದುವೆ