ಸಿದ್ದಾರ್ಥ್​ ಜತೆ ಹಸೆಮಣೆ ಏರಿದ ಅದಿತಿ ರಾವ್​ ಹೈದರಿ; ಇಬ್ಬರಿಗೂ 2ನೇ ಮದುವೆ.

16 September 2024

Pic credit - instagram

Author: Madankumar

ಸದ್ದು ಗದ್ದಲ ಇಲ್ಲದೇ ಮದುವೆ ಆಗಿದ್ದಾರೆ ಅದಿತಿ ರಾವ್​ ಹೈದರಿ ಹಾಗೂ ಸಿದ್ದಾರ್ಥ್​.

ಸೈಲೆಂಟ್​ ಮದುವೆ

Pic credit - instagram

ಸಿದ್ದಾರ್ಥ್​ ಮತ್ತು ಅದಿತಿ ರಾವ್​ ಹೈದರಿ ಮದುವೆಯ ಫೋಟೋಗಳು ವೈರಲ್​ ಆಗಿವೆ.

ಮದುವೆ ಫೋಟೋ

Pic credit - instagram

ಅದಿತಿ-ಸಿದ್ದಾರ್ಥ್ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು, ಈಗ ಮದುವೆ ನಡೆದಿದೆ.

ಲವ್​ ಬರ್ಡ್ಸ್​

Pic credit - instagram

ಮೊದಲ ಹೆಂಡತಿ ಮೇಘನಾಗೆ ಸಿದ್ದಾರ್ಥ್​ ಅವರು 2007ರಲ್ಲಿ ವಿಚ್ಛೇದನ ನೀಡಿದ್ದರು.

2ನೇ ವಿವಾಹ

Pic credit - instagram

ಅದಿತಿ ಕೂಡ ಮೊದಲ ಗಂಡನಿಗೆ 2013ರಲ್ಲಿ ಡಿವೋರ್ಸ್​ ನೀಡಿದ್ದು ಸುದ್ದಿ ಆಗಿತ್ತು.

ಅದಿತಿ ಕೂಡ

Pic credit - instagram

ಸಿದ್ದಾರ್ಥ್​ ಮತ್ತು ಅದಿತಿ ಅವರ ಬಾಳಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಿದೆ.

ಹೊಸ ಅಧ್ಯಾಯ

Pic credit - instagram

ಆಪ್ತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಈ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram

Next: ಜ್ಯೋತಿ ರೈ ಫೋಟೋಗೆ ಕಮೆಂಟ್​ ಮಾಡುವಂತಿಲ್ಲ; ಮೆಸೇಜ್​ ಮಾಡಬಹುದಷ್ಟೇ