ಹಳೇ ಬಟ್ಟೆ ಧರಿಸಿ ಪಾರ್ಟಿಗೆ ಬಂದ ಆಲಿಯಾ ಭಟ್​; ನೆಟ್ಟಿಗರಿಂದ ಮೆಚ್ಚುಗೆ.

23 October 2024

Pic credit - instagram

Author: Madankumar

ಆಲಿಯಾ ಭಟ್ ಅವರು ಕಾಸ್ಟ್ಯೂಮ್ ವಿಚಾರದಲ್ಲಿ ಎಲ್ಲರಿಗೂ ಮಾದರಿ ಆಗಿದ್ದಾರೆ.

ಆಲಿಯಾ ಭಟ್

Pic credit - instagram

ಸೆಲೆಬ್ರಿಟಿ ಆಗಿದ್ದರೂ ಕೂಡ ಹಳೇ ಬಟ್ಟೆ ಮರುಬಳಕೆ ಮಾಡಿ ಮೆಚ್ಚುಗೆ ಪಡೆದ ನಟಿ.

ಬಟ್ಟೆ ಮರುಬಳಕೆ

Pic credit - instagram

ಆಲಿಯಾ ಭಟ್ ಅವರು ತಮ್ಮ ಮೆಹಂದಿ ಶಾಸ್ತ್ರದಲ್ಲಿ ಇದೇ ಬಟ್ಟೆಯನ್ನು ಧರಿಸಿದ್ದರು.

ಮೆಹಂದಿ ಡ್ರೆಸ್​

Pic credit - instagram

ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ಪಾರ್ಟಿಗೆ ಹಳೇ ಬಟ್ಟೆ ಧರಿಸಿ ಆಲಿಯಾ ಭಟ್.

ದೀಪಾವಳಿ ಪಾರ್ಟಿ

Pic credit - instagram

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಳೇ ಬಟ್ಟೆ ಧರಿಸಿಲ್ಲ. ಆದರೆ ಆಲಿಯಾ ಹಾಗಲ್ಲ.

ಬೇರೆಯವರು ಹೇಗೆ?

Pic credit - instagram

ಆಲಿಯಾ ಭಟ್ ಅವರ ಈ ನಡೆಯಿಂದಾಗಿ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ.

ಉತ್ತಮ ನಡೆ

Pic credit - instagram

ಪ್ರತಿ ಸಿನಿಮಾಗೆ ಕೋಟ್ಯಂತರ ರೂ. ಸಂಭಾವನೆ ಪಡೆಯವ ಆಲಿಯಾ ಶ್ರೀಮಂತ ನಟಿ.

ಶ್ರೀಮಂತ ನಟಿ

Pic credit - instagram

Pic credit - instagram

Next: ನಾನ್ ವೆಜ್ ಊಟ ಕೊಡಲಿಲ್ಲ ಅಂತ ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿ