ನಾನ್ ವೆಜ್ ಊಟ ಕೊಡಲಿಲ್ಲ ಅಂತ ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿ.

18 October 2024

Pic credit - instagram

Author: Madankumar

ನಟಿ ಶಿಲ್ಪಾ ಶಿರೋಡ್ಕರ್ ಅವರು ‘ಬಿಗ್ ಬಾಸ್​ 18’ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಶಿಲ್ಪಾ ಶಿರೋಡ್ಕರ್

Pic credit - instagram

ತಮಗೆ ನಾನ್ ವೆಜ್ ಊಟ ಬೇಕು ಎಂದು ಶಿಲ್ಪಾ ಶಿರೋಡ್ಕರ್ ಮನವಿ ಮಾಡಿದ್ದಾರೆ.

ನಾನ್ ವೆಜ್ ಜಗಳ

Pic credit - instagram

ಇಷ್ಟದ ಊಟ ಕೇಳಿದ ಶಿಲ್ಪಾ ಶಿರೋಡ್ಕರ್ ಅವರಿಗೆ ದೊಡ್ಮನೆಯಲ್ಲಿ ನಿರಾಸೆ ಆಗಿದೆ.

ಆಯಿತು ನಿರಾಸೆ

Pic credit - instagram

ಊಟ ಕೊಡದ ನಿಮಗೆ ಮನುಷ್ಯತ್ವ ಇಲ್ಲವಾ ಎಂದು ಶಿಲ್ಪಾ ಕಣ್ಣೀರು ಸುರಿಸಿದ್ದಾರೆ.

ಮನುಷ್ಯತ್ವ ಇಲ್ವಾ?

Pic credit - instagram

ಹಿಂದಿ ಸಿನಿಮಾ, ಸೀರಿಯಲ್​ಗಳಲ್ಲಿ ನಟಿಸಿ ಹೆಸರು ಮಾಡಿರುವ ಶಿಲ್ಪಾ ಶಿರೋಡ್ಕರ್.

ಹಿಂದಿ ನಟಿ

Pic credit - instagram

ಬಿಗ್​ ಬಾಸ್​ಗೆ ಬಂದಿರುವ ಶಿಲ್ಪಾ ಶಿರೋಡ್ಕರ್ ಅವರಿಗೆ ಈಗ 50 ವರ್ಷ ವಯಸ್ಸು.

50 ವರ್ಷ ವಯಸ್ಸು

Pic credit - instagram

ಮಹೇಶ್​ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರ ಸಹೋದರಿಯೇ ಈ ಶಿಲ್ಪಾ.

ಫಿಲ್ಮಿ ಕುಟುಂಬ

Pic credit - instagram

Pic credit - instagram

Next: ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್​ ಮಾಡೋಕೆ ನಿಮಗೆ ಬರುತ್ತಾ?