ಮನೆ ಮಾರಿ 3 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ ರಣಾವತ್.

01 October 2024

Pic credit - instagram

Author: Madankumar

ಕಂಗನಾ ರಣಾವತ್​ ಮನೆಗೆ ಬಂದಿದೆ ಹೊಸ ಐಷಾರಾಮಿ ರೇಂಜ್​ ರೋವರ್​ ಕಾರು.

ರೇಂಜ್​ ರೋವರ್​

Pic credit - instagram

ಕಂಗನಾ ಖರೀದಿಸಿದ ಈ ಕಾರಿನ ಬೆಲೆ ಬರೋಬ್ಬರಿ ಮೂರು ಕೋಟಿ ರೂಪಾಯಿ.

ಸಖತ್​ ದುಬಾರಿ

Pic credit - instagram

ಕೆಲವೇ ದಿನಗಳ ಹಿಂದೆ ಮುಂಬೈನಲ್ಲಿ ಇರುವ ಬಂಗಲೆಯನ್ನು ಮಾರಿದ್ದ ಕಂಗನಾ.

ಮನೆ ಮಾರಿದ್ರು

Pic credit - instagram

ಮುಂಬೈನ ಮನೆಯನ್ನು 32 ಕೋಟಿ ರೂಪಾಯಿಗೆ ಕಂಗನಾ ಮಾರಾಟ ಮಾಡಿದ್ದರು.

32 ಕೋಟಿ ರೂ.

Pic credit - instagram

ಕಂಗನಾ ರಣಾವತ್ ನಟಿಸಿದ ‘ಎಮರ್ಜೆನ್ಸಿ’ ಸಿನಿಮಾದ ಬಿಡುಗಡೆ ತಡವಾಗಿದೆ.

ಸಿನಿಮಾ ತಡವಾಯ್ತು

Pic credit - instagram

ಸಿನಿಮಾದ ಚಿಂತೆ ಮರೆತು ಹೊಸ ಕಾರು ಖರೀದಿಸಿ ಖುಷಿಪಟ್ಟ ಬಾಲಿವುಡ್​ ನಟಿ.

ಚಿಂತೆ ಇಲ್ಲ

Pic credit - instagram

ಹೊಸ ಕಾರು ಖರೀದಿಸಿದ್ದಕ್ಕೆ ಎಲ್ಲರೂ ಕಂಗನಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆಗಳು

Pic credit - instagram

Next: ಜ್ಯೋತಿ ರೈ ಫೋಟೋಗೆ ಕಮೆಂಟ್​ ಮಾಡುವಂತಿಲ್ಲ; ಮೆಸೇಜ್​ ಮಾಡಬಹುದಷ್ಟೇ