ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಬಾಲಿವುಡ್​ ಸುಂದರಿಯರು.

07 April 2024

Pic credit - instagram

Author: Madankumar

ನಟಿ ಕರೀನಾ ಕಪೂರ್​ ಖಾನ್​ ಅವರು ಪಿಂಕ್​ ಸೀರೆಯಲ್ಲಿ ಗಮನ ಸೆಳೆದಿದ್ದಾರೆ.

ಕರೀನಾ ಕಪೂರ್​

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಕೃತಿ ಸನೋನ್​ ಕೂಡ ಸೀರೆ ಧರಿಸಿ ಮಿಂಚಿದ್ದಾರೆ.

ಕೃತಿ ಸನೋನ್​

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೊಂದಿದ್ದಾರೆ ಕಿಯಾರಾ ಅಡ್ವಾಣಿ.

ಕಿಯಾರಾ ಅಡ್ವಾಣಿ

ನಟಿ ಆಲಿಯಾ ಭಟ್​ ಅವರ ಸೀರೆಯ ಸೊಬಗಿಗೆ ಫಿದಾ ಆಗಿದ್ದಾರೆ ಅಭಿಮಾನಿಗಳು.

ಆಲಿಯಾ ಭಟ್​

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಅವರು ಆಗಾಗ ಫೋಟೋಶೂಟ್​ ಮಾಡಿಸುತ್ತಾರೆ.

ಜಾನ್ವಿ ಕಪೂರ್​

ಹಿರಿಯ ನಟಿ ಕಾಜೋಲ್​ ಕೂಡ ಗುಲಾಬಿ ಬಣ್ಣದ ಸೀರೆ ಧರಿಸಿ ಪೋಸ್​ ನೀಡಿದ್ದಾರೆ.

ನಟಿ ಕಾಜೋಲ್​

‘ಅನಿಮಲ್​’ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಇಷ್ಟವಾಗಿದೆ ಪಿಂಕ್​ ಸೀರೆ.

ರಶ್ಮಿಕಾ ಮಂದಣ್ಣ

ನಟಿ ಪ್ರಿಯಾಂಕಾ ಚೋಪ್ರಾ ಕೂಡ ಆಗಾಗ ಸೀರೆ ಧರಿಸಿ ಫೋಟೋಗೆ ಪೋಸ್​ ನೀಡ್ತಾರೆ.

ಪ್ರಿಯಾಂಕಾ ಚೋಪ್ರಾ

Next: ಈ ಸ್ಟಾರ್​ ನಟಿಯ ಬಟ್ಟೆಗಳ ಬೆಲೆ 2 ಸಾವಿರ ರೂಪಾಯಿಗಿಂತ ಕಡಿಮೆ