15 ಕೋಟಿ ರೂ. ಸಂಭಾವನೆ ಪಡೆದ ಆಲಿಯಾ; ಸಿನಿಮಾಗೆ ಹೀನಾಯ ಸೋಲು

18 October 2024

Pic credit - instagram

Author: Madankumar

ಇತ್ತೀಚೆಗೆ ಬಿಡುಗಡೆ ಆದ ‘ಜಿಗ್ರಾ’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ.

‘ಜಿಗ್ರಾ’ ಸಿನಿಮಾ

Pic credit - instagram

ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಆಲಿಯಾ ಭಟ್​ಗೆ ಸಿಕ್ಕಿದ್ದು 15 ಕೋಟಿ ರೂಪಾಯಿ.

ಕೈ ತುಂಬ ಸಂಬಳ

Pic credit - instagram

ಬರೋಬ್ಬರಿ 80 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿತ್ತು ‘ಜಿಗ್ರಾ’ ಸಿನಿಮಾ.

80 ಕೋಟಿ ಬಜೆಟ್

Pic credit - instagram

‘ಜಿಗ್ರಾ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗಳಿಸಿದ್ದು ಕೇವಲ 19.69 ಕೋಟಿ ರೂ.

ಬಾಕ್ಸ್​ ಆಫೀಸ್​ನಲ್ಲಿ..

Pic credit - instagram

ಆಲಿಯಾ ಭಟ್ ಅವರ ವೃತ್ತಿ ಜೀವನದಲ್ಲಿ ಇದು ಅತಿ ದೊಡ್ಡ ಸೋಲು ಎನ್ನಬಹುದು.

ದೊಡ್ಡ ಸೋಲು

Pic credit - instagram

ಈ ಸಿನಿಮಾಗೆ ಹಣ ಹೂಡಿ ಕೈ ಸುಟ್ಟುಕೊಂಡಿದ್ದು ನಿರ್ಮಾಪಕ ಕರಣ್ ಜೋಹರ್​.

ಯಾರ ಹಣ ಇದು?

Pic credit - instagram

ಮುಂದಿನ ಸಿನಿಮಾಗಳ ಸ್ಕ್ರಿಪ್ಟ್​ ಆಯ್ಕೆಯಲ್ಲಿ ಆಲಿಯಾ ಭಟ್ ಎಚ್ಚರಿಕೆ ವಹಿಸಬೇಕು.

ಎಚ್ಚರಿಕೆ ವಹಿಸಬೇಕು

Pic credit - instagram

Pic credit - instagram

Next: ಸೋನು ಗೌಡ ಇಷ್ಟು ಸಿಂಪಲ್​ ಆಗಿರೋದು ಎಂದಾದರೂ ನೋಡಿದ್ದೀರಾ?