11 October 2024
Pic credit - instagram
Author: Madankumar
ತುಂಬ ಸಿಂಪಲ್ ಆದ ಲುಕ್ನಲ್ಲಿ ಕಾಣಿಸಿಕೊಂಡ ಸೋನು ಶ್ರೀನಿವಾಸ್ ಗೌಡ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಸೋನು ಗೌಡ ಈ ಎಲ್ಲ ಫೋಟೋಸ್ ಹಂಚಿಕೊಂಡಿದ್ದಾರೆ.
Pic credit - instagram
ಇದನ್ನು ಟ್ರೆಡಿಷನಲ್ ಗೆಟಪ್ ಎಂದು ಸೋನು ಶ್ರೀನಿವಾಸ್ ಗೌಡ ಕರೆದಿದ್ದಾರೆ.
Pic credit - instagram
ಬೇರೆ ಸಂದರ್ಭದಲ್ಲಿ ಸೋನು ಗೌಡ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ.
Pic credit - instagram
ಆದರೆ ಅವರು ಹಂಚಿಕೊಂಡ ಈ ಫೋಟೋಗಳು ಸಿಕ್ಕಾಪಟ್ಟೆ ಸಿಂಪಲ್ ಆಗಿವೆ.
Pic credit - instagram
ಸೋನು ಗೌಡ ಅವರನ್ನು 1 ಮಿಲಿಯನ್ (10 ಲಕ್ಷ) ಜನರು ಫಾಲೋ ಮಾಡ್ತಾರೆ.
Pic credit - instagram
ಒಂದಲ್ಲಾ ಒಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸ್ತಾರೆ.
Pic credit - instagram
Pic credit - instagram
Next: ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್ ಮಾಡೋಕೆ ನಿಮಗೆ ಬರುತ್ತಾ?