ಆಲಿಯಾ ಭಟ್ ಧರಿಸಿರುವ ಈ ಜೀನ್ಸ್ ಪ್ಯಾಂಟಿನ ಬೆಲೆ ಲಕ್ಷ ರೂಪಾಯಿಗಳು

04 Feb 2025

 Manjunatha

ಜೀನ್ಸ್ ಪ್ಯಾಂಟಿಗೆ ಎಷ್ಟು ಬೆಲೆ ಇರಬಹುದು, ಸಾವಿರ, ಹತ್ತು ಸಾವಿರ ಹೋಗಲಿ 50 ಸಾವಿರ, ಆಲಿಯಾ ಭಟ್ ಧರಸುವ ಜೀನ್ಸ್ ಬೆಲೆ ಲಕ್ಷಗಳು.

 ಎಷ್ಟು ಬೆಲೆ ಇರಬಹುದು?

ಆಲಿಯಾ ಭಟ್, ಬಾಲಿವುಡ್​ನ ಬಲು ಬೇಡಿಕೆಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರು. ಜೊತೆಗೆ ಉದ್ಯಮಿಯೂ ಹೌದು.

     ಬಲು ಬೇಡಿಕೆಯ ನಟಿ

ಆಲಿಯಾ ಭಟ್​ರ ವಾರ್ಷಿಕ ಆದಾಯ ಕೆಲವು ಕೋಟಿಗಳೇ ಇವೆ. ಹಾಗಾಗಿ ಅವರ ಜೀವನ ಶೈಲಿಯೂ ಸಹ ಐಶಾರಾಮಿಯಾಗಿಯೇ ಇದೆ.

ಕೆಲವು ಕೋಟಿಗಳ ಆದಾಯ

ಈ ಚಿತ್ರದಲ್ಲಿ ಆಲಿಯಾ ಭಟ್ ಧರಿಸಿರುವ ಜೀನ್ಸ್​ ಪ್ಯಾಂಟಿನ ಬೆಲೆ ಕೆಲವು ಲಕ್ಷಗಳು. ಈ ಬೆಲೆಗೆ ಒಂದೊಳ್ಳೆ ಸೆಕೆಂಡ್ಸ್ ಕಾರು ಖರೀದಿ ಮಾಡಬಹುದು.

    ಲಕ್ಷಗಳ ಬೆಲೆಯ ಜೀನ್ಸ್

ಆಲಿಯಾ ಭಟ್ ಧರಿಸಿರುವ ಈ ಜೀನ್ಸ್ ಪ್ಯಾಂಟಿನ ಬೆಲೆ 2.75 ಲಕ್ಷ ರೂಪಾಯಿಗಳು. ಇದು ಜನಪ್ರಿಯ ಗುಚ್ಚಿ ಬ್ರ್ಯಾಂಡ್​ನ ಪ್ಯಾಂಟ್ ಆಗಿದೆ.

ಜೀನ್ಸ್ ಪ್ಯಾಂಟ್ ಬೆಲೆ ಎಷ್ಟು

ಆಲಿಯಾ ಭಟ್​ಗೆ ಗುಚ್ಚಿ ಬ್ರ್ಯಾಂಡ್​ನ ಮೇಲೆ ವಿಶೇಷ ಪ್ರೀತಿ, ಆಲಿಯಾ ಧರಿಸುವ ಸಾಧಾರಣ ಬಟ್ಟೆಗಳ ಬೆಲೆಯೂ ಸಹ ಲಕ್ಷಗಳಲ್ಲಿರುತ್ತವೆ.

ಗುಚ್ಚಿ ಬ್ರ್ಯಾಂಡ್​ ನ ಪ್ಯಾಂಟ

ಆಲಿಯಾ ಭಟ್ ಇದೀಗ ‘ಆಲ್ಫಾ’ ಮತ್ತು ‘ಲವ್ ಆಂಡ್ ವಾರ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣದ ಒಂದು ಸಿನಿಮಾದಲ್ಲಿಯೂ ನಟಿಸಲಿದ್ದಾರೆ.

       ಲವ್ ಆಂಡ್ ವಾರ್

ನಿಮ್ಮ ಸೊಂಟ ಚೆನ್ನಾಗಿದೆ ಎಂದವನಿಗೆ ನಟಿಯ ಉತ್ತರ ಹೀಗಿತ್ತು