ನಿಮ್ಮ ಸೊಂಟ ಚೆನ್ನಾಗಿದೆ ಎಂದವನಿಗೆ ನಟಿಯ ಉತ್ತರ ಹೀಗಿತ್ತು

02 Feb 2025

 Manjunatha

ನಟಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್, ಅಶ್ಲೀಲ ಪದಗಳ ಬಳಕೆ ಇನ್ನಿತರೆಗಳು ತೀರಾ ಹೆಚ್ಚು.

 ಟ್ರೋಲಿಂಗ್ ಬಹಳ ಹೆಚ್ಚು

ಕೆಲವೊಮ್ಮೆ ನೇರವಾಗಿಯೂ ಸಹ ಈ ಸಮಸ್ಯೆಗಳನ್ನು ನಟಿಯರು ಅನುಭವಿಸಬೇಕಾಗುತ್ತದೆ. ಅವಾಚ್ಯವಾಗಿ ಮಾತನಾಡುವುದು, ಕೆಟ್ಟದಾಗಿ ಮುಟ್ಟುವುದು ನಡೆಯುತ್ತಲೇ ಇರುತ್ತವೆ.

 ನಟಿಯರಿಗೆ ಸಮಸ್ಯೆ ಹೆಚ್ಚು

ನಟಿಯರ ದೇಹ ಸೌಂದರ್ಯದ ಬಗ್ಗೆ, ಅಂಗಗಳ ಬಗ್ಗೆ ಕೆಟ್ಟದಾಗಿ ಮಾತಾಡುವುದು ಆನ್​ಲೈನ್, ಆಫ್​ಲೈನ್​ನಲ್ಲಿ ಮಾಮೂಲು ಎಂಬಂತಾಗಿಬಿಟ್ಟಿದೆ.

   ದೇಹದ ಬಗ್ಗೆ ಕಮೆಂಟ್

ಆದರೆ ಈ ಟ್ರೋಲಿಂಗ್ ಅನ್ನು ಎಲ್ಲ ನಟಿಯರೂ ಹ್ಯಾಂಡಲ್ ಮಾಡಲಾರರು. ಕೆಲವರು ಧೈರ್ಯದಿಂದ ಎದುರಿಸಿದರೆ ಕೆಲವರು ಭಯಪಡುತ್ತಾರೆ.

ಹ್ಯಾಂಡಲ್ ಮಾಡಲಾರರು

ನಟಿ ನಾಗಲ್ಲ, ತಮ್ಮ ಗ್ಲಾಮರಸ್ ಪಾತ್ರಗಳಿಂದ ಗಮನ ಸೆಳೆಯುತ್ತಿರುತ್ತಾರೆ. ಬೋಲ್ಡ್ ಪಾತ್ರದಲ್ಲಿ ನಟಿಸುವ ಈಕೆಗೆ ಧೈರ್ಯವೂ ತುಸು ಹೆಚ್ಚೆ.

       ಬೋಲ್ಡ್ ಪಾತ್ರದಲ್ಲಿ

ಒಮ್ಮೆ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ, ನಿಮ್ಮ ಸೊಂಟ ಬಹಳ ಸೆಕ್ಸಿ ಎಂದನಂತೆ, ಆದರೆ ನಟಿ ಹೆದರದೆ ಥ್ಯಾಂಕ್ಸ್ ಎಂದರಂತೆ.

      ಸೊಂಟ ಬಹಳ ಸೆಕ್ಸಿ

ಅನನ್ಯಾ ನಾಗಲ್ಲ, ‘ವಕೀಲ್ ಸಾಬ್’ ಸೇರಿದಂತೆ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

  ‘ವಕೀಲ್ ಸಾಬ್’ ಸಿನಿಮಾ

ಹೊಸ ನಟಿ, ಹಿಟ್ ಸಿನಿಮಾ ನೀಡಿಲ್ಲ, ಈಗ ಪ್ರಭಾಸ್ ಗೆ ನಾಯಕಿ: ಯಾರೀಕೆ?