ಅಪರೂಪಕ್ಕೆ ಸಾಧಾರಣ ಬಟ್ಟೆ ಧರಿಸಿದ ಗ್ಲಾಮರಸ್ ನಟಿ ಆಲಿಯಾ ಎಫ್, ಬೆಲೆ ಎಷ್ಟು ಗೊತ್ತೆ?

07 July 2024

Author : Manjunatha

ಬಾಲಿವುಡ್ ನಟಿ ಆಲಿಯಾ ಎಫ್, ತಮ್ಮ ಗ್ಲಾಮರಸ್, ಸೆಕ್ಸಿ ಲುಕ್​ಗಳಿಂದಲೇ ಹೆಚ್ಚು ಜನಪ್ರಿಯರು.

      ನಟಿ ಆಲಿಯಾ ಎಫ್

ಸದಾ ಬಿಕಿನಿ, ಗ್ಲಾಮರಸ್ ಉಡುಗೆಗಳಲ್ಲಿ ಕಾಣಿಸಿಕೊಳ್ಳುವ ಆಲಿಯಾ ಎಫ್, ಅಪರೂಪಕ್ಕೆ ತುಸು ಕಡಿಮೆ ಗ್ಲಾಮರಸ್ ಉಡುಗೆ ಧರಿಸಿದ್ದಾರೆ.

 ಗ್ಲಾಮರಸ್ ಉಡುಗೆಗಳಲ್ಲಿ

ಅಂಬಾನಿ ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಲಿಯಾ ಎಫ್ ನೀಲಿ ಬಣ್ಣದ ಲೆಹಂಗಾ ಉಡುಗೆ ಧರಿಸಿದ್ದರು.

   ಸಂಗೀತ್ ಕಾರ್ಯಕ್ರಮ

ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಆಲಿಯಾ ಎಫ್ ನೀಲಿ ಬಣ್ಣದ ಲೆಹಂಗಾ ಧರಿಸಿದ್ದರು. ಇದರ ಬೆಲೆ 2 ಲಕ್ಷ ರೂಪಾಯಿ.

   ನೀಲಿ ಬಣ್ಣದ ಲೆಹಂಗಾ

ಆಲಿಯಾ ಎಫ್ ಧರಿಸಿರುವ ಈ ಲೆಹಂಗಾ ಅನ್ನು ವಿನ್ಯಾಸ ಮಾಡಿರುವುದು ಖ್ಯಾತ ವಿನ್ಯಾಸಕಿ ಸೀಮಾ ಗುಜರಾಲ್.

      ಸೀಮಾ ಗುಜರಾಲ್

ಆಲಿಯಾ ಎಫ್ ತನ್ನ ಗ್ಲಾಮರ್​ನಿಂದ ಬಾಲಿವುಡ್​ನಲ್ಲಿ ಅಲೆ ಎಬ್ಬಿಸಿದ್ದಾರೆ. ಆಲಿಯಾ ಈ ವರೆಗೆ ಆರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

ಆರು ಸಿನಿಮಾಗಳಲ್ಲಿ ನಟನೆ

ಇತ್ತೀಚೆಗೆ ಬಿಡುಗಡೆ ಆದ ‘ಶ್ರೀಕಾಂತ್’ ಸಿನಿಮಾದಲ್ಲಿ ಆಲಿಯಾ ಎಪ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಅಂಧ ವ್ಯಕ್ತಿಯ ಕತೆಯಾಗಿದೆ.

  ಆಲಿಯಾ ಎಪ್ ನಾಯಕಿ

ಅಂಬಾನಿ ಮದುವೆ ಸಂಗೀತ್ ಶಾಸ್ತ್ರಕ್ಕೆ ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆಯ ಬೆಲೆ ಎಷ್ಟು?