ಅಂಬಾನಿ ಮದುವೆ ಸಂಗೀತ್ ಶಾಸ್ತ್ರಕ್ಕೆ ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆಯ ಬೆಲೆ ಎಷ್ಟು?

07 July 2024

Author : Manjunatha

ಮುಖೇಶ್ ಅಂಬಾನಿ ಪುತ್ರನ ಮದುವೆಯಲ್ಲಿ ಇಡೀ ಬಾಲಿವುಡ್​ ತಾರೆಯರು ನೆರೆದಿದ್ದಾರೆ.

ಅಂಬಾನಿ ಪುತ್ರನ ಮದುವೆ

ಮದುವೆಗೆ ಇನ್ನೂ ಕೆಲವು ದಿನಗಳು ಇವೆ ಆದರೆ ಈಗಾಗಲೇ ಮದುವೆಯ ಹಲವು ಶಾಸ್ತ್ರಗಳು ಆರಂಭಗೊಂಡಿವೆ.

   ಬಾಲಿವುಡ್ ತಾರೆಯರು

ಖಾನ್​ಗಳು ಸೇರಿದಂತೆ ಬಾಲಿವುಡ್​ನ ಬಹುತೇಕ ದೊಡ್ಡ ತಾರೆಯರು ಮದುವೆಯಲ್ಲಿ ಹಾಜರಿದ್ದಾರೆ. ತಾಯಿಯಾಗಲಿರುವ ದೀಪಿಕಾ ಸಹ ಹೋಗಿದ್ದಾರೆ.

   ದೀಪಿಕಾ ಸಹ ಹಾಜರು

ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ದೀಪಿಕಾ ಭಾಗಿಯಾಗಿದ್ದರು. ಅವರು ಧರಿಸಿದ್ದ ಸೀರೆ ಸಖತ್ ಗಮನ ಸೆಳೆಯಿತು.

   ಸಂಗೀತ್ ಕಾರ್ಯಕ್ರಮ

ಅಂದಹಾಗೆ ಈ ಸೀರೆಯ ಬೆಲೆ ಬರೋಬ್ಬರಿ 1.50 ಲಕ್ಷ ರೂಪಾಯಿಗಳು. ಸೀರೆಯಗೆ ಮುತ್ತುಗಳನ್ನು ಬಳಸಿ ಎಂಡ್ರಾಯ್ಡರಿ ಮಾಡಲಾಗಿದೆ. ರವಿಕೆಯನ್ನೂ ಸಹ.

    ಸೀರೆಯ ಬೆಲೆ ಎಷ್ಟು?

ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಪೋಷಕರಾಗುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಮಗುವಿನ ಆಗಮನ ಆಗಲಿದೆ.

   ದೀಪಿಕಾ ಮತ್ತು ರಣ್ವೀರ್

ದೀಪಿಕಾ ಪಡುಕೋಣೆ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ.

‘ಕಲ್ಕಿ 2898 ಎಡಿ’ ಸಿನಿಮಾ

ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರುತ್ತಿದ್ದಾರೆ ನಟಿ ಬಾಲಿವುಡ್ ನಟಿ ಅನನ್ಯಾ ಪಾಂಡೆ