ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರುತ್ತಿದ್ದಾರೆ ನಟಿ ಬಾಲಿವುಡ್ ನಟಿ ಅನನ್ಯಾ ಪಾಂಡೆ

06 July 2024

Author : Manjunatha

ಜಾನ್ಹವಿ, ಸಾರಾ ಅಲಿ ರೀತಿಯಲ್ಲಿಯೇ ಅನನ್ಯಾ ಪಾಂಡೆ ಸಹ ಬಾಲಿವುಡ್​ನಲ್ಲಿ ಸಖತ್ ಹೆಸರು ಮಾಡಿರುವ ನಟಿ.

    ನಟಿ ಅನನ್ಯಾ ಪಾಂಡೆ

ಯುವನಟಿ ಅನನ್ಯಾ ಪಾಂಡೆ ಕಡಿಮೆ ಅವಧಿಯಲ್ಲಿಯೇ ಬಾಲಿವುಡ್​ನ ಬೇಡಿಕೆಯ ನಟಿಯಾಗಿದ್ದಾರೆ. ತಮ್ಮ ಗ್ಲಾಮರ್​ನಿಂದ ಅನನ್ಯಾ ಗಮನ ಸೆಳೆದಿದ್ದಾರೆ.

ಬಾಲಿವುಡ್ನ ಬೇಡಿಕೆಯ ನಟಿ

ಅನನ್ಯಾ ಪಾಂಡೆ ಈಗಾಗಲೇ ‘ಲೈಗರ್’ ಹೆಸರಿನ ತೆಲುಗು ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದಾರೆ. ಆದರೆ ಸಿನಿಮಾ ಫ್ಲಾಪ್ ಆಗಿದೆ.

  ವಿಜಯ್ ದೇವರಕೊಂಡ

ಇದೀಗ ಮತ್ತೊಮ್ಮೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡಲು ಅನನ್ಯಾ ಪಾಂಡೆ ಸಜ್ಜಾಗಿದ್ದಾರೆ. ವಿಶೇಷವೆಂದರೆ ಮತ್ತೊಮ್ಮೆ ತೆಲುಗು ಸಿನಿಮಾಕ್ಕಾಗಿ ಬರುತ್ತಿದ್ದಾರೆ.

    ಅನನ್ಯಾ ಪಾಂಡೆ ಸಜ್ಜು

ತೆಲುಗಿನ ದೊಡ್ಡ ನಿರ್ಮಾಣ ಮಾಡಲಿರುವ ಹೊಸ ಸಿನಿಮಾದಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಲಿದ್ದಾರೆ.

ಅನನ್ಯಾ ಪಾಂಡೆ ನಾಯಕಿ

ಈ ಹಿಂದೆ ಒಮ್ಮೆ ತೆಲುಗು ಸಿನಿಮಾದಲ್ಲಿ ನಟಿಸಿ ಸೋಲು ಕಂಡಿದ್ದಾರೆ ಅನನ್ಯಾ ಆದರೆ ಈ ಬಾರಿ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಒಮ್ಮೆ ಸೋಲು ಕಂಡಿದ್ದಾರೆ

ಅನನ್ಯಾ ನಾಯಕಿಯಾಗಿ ನಟಿಸಲಿರುವ ಹೊಸ ತೆಲುಗು ಸಿನಿಮಾದಲ್ಲಿ ಅಖಿಲ್ ಅಕ್ಕಿನೇನಿ ನಾಯಕರಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಅಖಿಲ್ ಅಕ್ಕಿನೇನಿ ನಾಯಕ

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಧರಿಸಿರುವ ಈ ಹೊಳೆಯುವ ಉಡುಪಿನ ಬೆಲೆ ಲಕ್ಷಗಳು