ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಧರಿಸಿರುವ ಈ ಹೊಳೆಯುವ ಉಡುಪಿನ ಬೆಲೆ ಲಕ್ಷಗಳು

05 July 2024

Author : Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಪ್ರತಿಭಾವಂತ ಮತ್ತು ಬೇಡಿಕೆಯ ಯುವನಟಿ, ಜೊತೆಗೆ ಗ್ಲಾಮರಸ್ ನಟಿಯೂ ಹೌದು.

    ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ನಟನಾ ಪ್ರತಿಭೆಯಿಂದ ಮಾತ್ರವೇ ಅಲ್ಲದೆ ತಮ್ಮ ಸೆಕ್ಸಿ ಲುಕ್ಸ್ ಮತ್ತು ಗ್ಲಾಮರ್​ನಿಂದಲೂ ಸಖತ್ ಜನಪ್ರಿಯರು, ಮತ್ತು ಬೇಡಿಕೆಯ ನಟಿ.

ಸೆಕ್ಸಿ ಲುಕ್ಸ್ ಮತ್ತು ಗ್ಲಾಮರ್​

ಜಾನ್ಹವಿ ಕಪೂರ್ ತಮ್ಮ ದೇಹ ಸೌಂದರ್ಯದ ಜೊತೆಗೆ ತಮ್ಮ ಉಡುಪುಗಳ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾರೆ. ಫ್ಯಾಷನ್ ಎಂದರೆ ಅಚ್ಚು-ಮೆಚ್ಚು.

ಫ್ಯಾಷನ್ ಅಚ್ಚು-ಮೆಚ್ಚು

ಈ ಚಿತ್ರದಲ್ಲಿ ಜಾನ್ಹವಿ ಕಪೂರ್ ಹೊಳೆಯುವ ರೀತಿಯ ಬಟ್ಟೆ ಧರಿಸಿದ್ದಾರೆ. ಮೈಗೆ ಅಂಟಿರುವಂತಿರುವ ಈ ಬಟ್ಟೆಯ ಬೆಲೆ ಕೆಲವು ಲಕ್ಷ ರೂಪಾಯಿಗಳು.

     ಭಾರಿ ದುಬಾರಿ ಬೆಲೆ

ಜಾನ್ಹವಿ ಧರಿಸಿರುವ ಈ ಉಡುಪಿಗೆ ನಟಿ ನೀಡಿರುವುದು 3.90 ಲಕ್ಷ ರೂಪಾಯಿಗಳು. ಈ ಉಡುಪಿನ ಹೆಸರು ಡಾರ್ಕ್ ಬ್ಲು ಹಾಲ್ಟರ್ ನೆಕ್ ಗೌನ್.

ಬಟ್ಟೆಯ ಬೆಲೆ ಎಷ್ಟು ಲಕ್ಷ?

ಈ ದುಬಾರಿ ಉಡುಪನ್ನು ವಿನ್ಯಾಸ ಮಾಡಿರುವುದು ವಿಶ್ವದ ಅತ್ಯುತ್ತಮ ವಸ್ತ್ರ ವಿನ್ಯಾಸಕರಲ್ಲಿ ಒಬ್ಬರಾದ ರಾಲ್ಫ್ ಲಾರೆನ್.

   ರಾಲ್ಫ್ ಲಾರೆನ್ ವಿನ್ಯಾಸ

ಜಾನ್ಹವಿ ಕಪೂರ್ ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜೊತೆಗೆ ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿಯೂ ಸಹ ಸಖತ್ ಬ್ಯುಸಿ ಆಗಿದ್ದಾರೆ.

ದಕ್ಷಿಣ ಭಾರತದ ಸಿನಿಮಾ

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಧರಿಸಿರುವ ಈ ಸಿಂಗಲ್ ಪೀಸ್ ಬಟ್ಟೆಯ ಬೆಲೆ ಕೆಲವು ಲಕ್ಷಗಳು