ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಧರಿಸಿರುವ ಈ ಸಿಂಗಲ್ ಪೀಸ್ ಬಟ್ಟೆಯ ಬೆಲೆ ಕೆಲವು ಲಕ್ಷಗಳು

04 July 2024

Author : Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಗ್ಲಾಮರಸ್, ಸೆಕ್ಸಿ ಯುವನಟಿ. ಈಗ ದಕ್ಷಿಣದಲ್ಲೂ ಮಿಂಚುತ್ತಿದ್ದಾರೆ.

    ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ತಮ್ಮ ನಟನೆಯಿಂದ ಮಾತ್ರವೇ ಅಲ್ಲದೆ ತಮ್ಮ ಗ್ಲಾಮರ್​ನಿಂದಲೂ ಸೆಳೆಯುತ್ತಾರೆ. ಬಾಲಿವುಡ್​ನ ಸೆಕ್ಸಿ ನಟಿಯರಲ್ಲಿ ಒಬ್ಬರು ಜಾನ್ಹವಿ.

  ಗ್ಲಾಮರಸ್ ನಟಿ ಜಾನ್ಹವಿ

ಸ್ಟಾರ್ ಕಿಡ್ ಆಗಿರುವ ಜಾನ್ಹವಿ ಕಪೂರ್ ಬಾಲ್ಯದಿಂದಲೂ ಐಶಾರಾಮಿ ಜೀವನ ನಡೆಸಿದವರು. ಫ್ಯಾಷನ್​​ ಬಗ್ಗೆ ದುಬಾರಿ ಬ್ರ್ಯಾಂಡ್​ಗಳ ಬಗ್ಗೆ ಕಾಳಜಿ ಹೆಚ್ಚು.

  ಜಾನ್ಹವಿ ಕಪೂರ್ ಬಾಲ್ಯ

ಇತ್ತೀಚೆಗೆ ಸಿನಿಮಾ ಒಂದರ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದ ಜೋನ್ಹವಿ ಸಿಂಗಲ್ ಪೀಸ್ ಕೋಟ್ ಮಾದರಿಯ ಸೆಕ್ಸಿ ಉಡುಗೆ ತೊಟ್ಟು ಗಮನ ಸೆಳೆದರು.

    ಸಿಂಗಲ್ ಪೀಸ್ ಕೋಟ್

ಆ ಸಿಂಗಲ್ ಪೀಸ್ ಕೋಟ್​ ಮಾದರಿ ಉಡುಪಿನ ಬೆಲೆ ಬರೋಬ್ಬರಿ 2.75 ಲಕ್ಷ ರೂಪಾಯಿಗಳು. ಇಷ್ಟ ಹಣದಲ್ಲಿ ಐದು ವರ್ಷಕ್ಕಾಗುವಷ್ಟೆ ಬಟ್ಟೆ ಖರೀದಿಸಬಹುದು ಜುಡಿಯೋನಿಂದ.

  ಉಡುಪಿನ ಬೆಲೆ ಎಷ್ಟು?

ಪ್ರಬಲ್ ಗುರುಂಗ್ ವಿನ್ಯಾಸ ಮಾಡಿದ ಈ ಉಡುಪಿನ ಹೆಸರು ಉಪ್ಪರ್ ಥೈ ಲೆಂತ್ ಮಿನಿ ಡ್ರೆಸ್, ಭಿನ್ನ ಕೆಂಪು ಬಣ್ಣದ ಸೆಕ್ಸಿ ಉಡುಪು ಇದು.

ಉಪ್ಪರ್ ಥೈ ಲೆಂತ್ ಮಿನಿ

ಜಾನ್ಹವಿ ಕಪೂರ್ ಈಗ ಹಿಂದಿ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

 ತೆಲುಗು ಹಾಗೂ ತಮಿಳು

ಮೂರು ವರ್ಷದ ಬಳಿಕ ಮತ್ತೆ ತೆಲುಗಿಗೆ ಬರಲಿದ್ದಾರೆ ರಕುಲ್ ಪ್ರೀತ್ ಸಿಂಗ್