ಮೂರು ವರ್ಷದ ಬಳಿಕ ಮತ್ತೆ ತೆಲುಗಿಗೆ ಬರಲಿದ್ದಾರೆ ರಕುಲ್ ಪ್ರೀತ್ ಸಿಂಗ್

03 July 2024

Author : Manjunatha

ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗಷ್ಟೆ ನಿರ್ಮಾಪಕ, ನಟ ಜಾಕಿ ಬಗ್ನಾನಿಯೊಟ್ಟಿಗೆ ವಿವಾಹವಾಗಿದ್ದಾರೆ.

  ನಟಿ ರಕುಲ್ ಪ್ರೀತ್ ಸಿಂಗ್

ಮದುವೆಯ ಬಳಿಕ ನಟನೆ ಮುಂದುವರೆಸಲು ರಕುಲ್ ಪ್ರೀತ್ ಸಿಂಗ್ ಇಚ್ಚಿಸಿದ್ದು, ಈಗಲೂ ಸಹ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    ಸಿನಿಮಾಗಳಲ್ಲಿ ಬ್ಯುಸಿ

ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ರಕುಲ್, ಆದರೆ ಹೆಸರು ಮಾಡಿದ್ದು ಮಾತ್ರ ತೆಲುಗು ಚಿತ್ರರಂಗದ ಮೂಲಕ.

  ಕನ್ನಡದ ‘ಗಿಲ್ಲಿ’ ಸಿನಿಮಾ

2014 ರಿಂದ 2017ರವರೆಗೆ ತೆಲುಗು ಬಿಟ್ಟು ಇನ್ಯಾವ ಭಾಷೆಯ ಸಿನಿಮಾಗಳಲ್ಲಿಯೂ ಸಹ ರಕುಲ್ ಪ್ರೀತ್ ಸಿಂಗ್ ನಟಿಸಿರಲಿಲ್ಲ.

ಟಾಲಿವುಡ್​ನಲ್ಲಿ ಬ್ಯುಸಿ ನಟಿ

ಆದರೆ 2021ರ ‘ಕೊಂಡ ಪಾಲೆಂ’ ಸಿನಿಮಾದ ಬಳಿಕ ರಕುಲ್ ಪ್ರೀತ್ ಸಿಂಗ್ ತೆಲುಗು ಚಿತ್ರರಂಗದಿಂದ ಹಠಾತ್ತನೆ ಕಣ್ಮರೆಯಾದರು.

 ಹಠಾತ್ ಕಣ್ಮರೆಯಾದರು

ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವರೇ ಹೇಳಿಕೊಂಡಿರುವಂತೆ, ಈಗ ಮತ್ತೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಯೋಚಿಸಿದ್ದಾರಂತೆ.

    ಟಾಲಿವುಡ್​ಗೆ ಎಂಟ್ರಿ

ಸರಿಯಾದ ಚಿತ್ರಕತೆಗಾಗಿ ಕಾಯುತ್ತಿದ್ದೇನೆ. ಅದು ದೊರಕಿದ ಕೂಡಲೇ ಮತ್ತೆ ತೆಲುಗು ಚಿತ್ರರಂಗಕ್ಕೆ ಬರುತ್ತೇನೆ ಎಂದಿದ್ದಾರೆ.

  ಶೀಘ್ರವೇ ಮರಳುತ್ತೇನೆ

ಬಾಯಲ್ಲಿ ಕತ್ತಿ ಹಿಡಿದು ಬಂದ ಆರ್ ಜಿವಿಯ ನೆಚ್ಚಿನ ನಟಿ ಅಪ್ಸರಾ ರಾಣಿ