ಬಾಯಲ್ಲಿ ಕತ್ತಿ ಹಿಡಿದು ಬಂದ ಆರ್​ಜಿವಿಯ ನೆಚ್ಚಿನ ನಟಿ ಅಪ್ಸರಾ ರಾಣಿ

02 July 2024

Author : Manjunatha

ಅಪ್ಸರಾ ರಾಣಿ, ಟಾಲಿವುಡ್​ನ ಹಾಟ್ ನಟಿಯರಲ್ಲೊಬ್ಬರು, ರಾಮ್ ಗೋಪಾಲ್ ವರ್ಮಾ ಪರಿಚಯಿಸಿದ ನಟಿ ಈಕೆ.

ಹಾಟ್ ನಟಿ ಅಪ್ಸರಾ ರಾಣಿ

ಮಾದಕ ಮೈಮಾಟ ಹೊಂದಿರುವ ಅಪ್ಸರಾ ರಾಣಿಯನ್ನು ಜನಪ್ರಿಯಗೊಳಿಸಿದ್ದು ರಾಮ್ ಗೋಪಾಲ್ ವರ್ಮಾ.

ಮಾದಕ ಮೈಮಾಟದ ನಟಿ

ಈಗ ಟಾಲಿವುಡ್​ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಟಂ ಹಾಡುಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ.

   ಟಾಲಿವುಡ್​ನ  ಸಿನಿಮಾ

ಅಪ್ಸರಾ ರಾಣಿ ಈಗ ಒಂದು ಆಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.

ಆಕ್ಷನ್ ಸಿನಿಮಾದಲ್ಲಿ ನಟಿ

‘ಅರುಂಧತಿ’ ಸಿನಿಮಾವನ್ನು ನೆನಪಿಸುತ್ತಿರುವಂತಿರುವ ಪೋಸ್ಟರ್​ನಲ್ಲಿ ಅಪ್ಸರಾ ಬಾಯಲ್ಲಿ ಕತ್ತಿ ಹಿಡಿದು ಕಾಣಿಸಿಕೊಂಡಿದ್ದಾರೆ.

   ‘ಅರುಂಧತಿ’ಯ ನೆನಪು

‘ರಾಚರಿಕಂ’ ಹಾರರ್ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ಅಪ್ಸರಾ ರಾಣಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಪೋಸ್ಟರ್ ತುಸು ಅರುಂಧತಿ ಸಿನಿಮಾ ಹೋಲುತ್ತಿದೆ.

 ‘ರಾಚರಿಕಂ’ ಸಿನಿಮಾದಲ್ಲಿ

ಅಪ್ಸರಾ ರಾಣಿ ಇಷ್ಟು ದಿನ ಕೇವಲ ಗ್ಲಾಮರಸ್ ಪಾತ್ರಗಳಲ್ಲಿ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಈಗ ಗಂಭೀರ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.

ಅಪ್ಸರಾ ರಾಣಿಯ ಅದೃಷ್ಟ

ಕರಿಶ್ಮಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲವು ಲಕ್ಷಗಳು