ಕರಿಶ್ಮಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲವು ಲಕ್ಷಗಳು

30 JUNE 2024

Author : Manjunatha

ಕರಿಶ್ಮಾ ಕಪೂರ್ 90ರ ದಶಕದ ಬಾಲಿವುಡ್​ನ ಟಾಪ್ ನಟಿ, ಅವರನ್ನು ಮೀರಿಸುವ ನಟಿಯರೇ ಆಗಿರಲಿಲ್ಲ.

ಬಾಲಿವುಡ್​ನ ಟಾಪ್ ನಟಿ

ಮದುವೆ ಆದ ಬಳಿಕ ಕರಿಶ್ಮಾ ಸಿನಿಮಾದಿಂದ ದೂರವಾದರು, ಆದರೆ ಮದುವೆ ಅವರ ಪಾಲಿಗೆ ನರಕವಾಗಿತ್ತು.

   ನರಕವಾಯ್ತು ಮದುವೆ

ಇತ್ತೀಚೆಗೆ ಶೂಟಿಂಗ್ ಒಂದರಲ್ಲಿ ಭಾಗಿಯಾಗಿದ್ದ ಕರಿಶ್ಮಾ ತೊಟ್ಟಿದ್ದ ನಿಂಬೆ ಹಣ್ಣಿನ ಬಣ್ಣದ ಉಡುಗೆ ಗಮನ ಸೆಳೆಯಿತು.

    ಗಮನ ಸೆಳೆದ ಉಡುಗೆ

ಕರಿಶ್ಮಾ ಈ ಚಿತ್ರದಲ್ಲಿ ಧರಿಸಿರುವುದು ಫ್ಲೋರ್ ಎಸಿಮೆಟ್ರಿಕಲ್ ಗೌನ್ ಇದರ ಬೆಲೆ ಬರೋಬ್ಬರಿ 1.29 ಲಕ್ಷ ರೂಪಾಯಿಗಳು.

 ಉಡುಗೆಯ ಬೆಲೆ ಎಷ್ಟು?

ಕರಿಶ್ಮಾ ಕಪೂರ್ ಇದೀಗ ಕೆಲವು ಒಟಿಟಿ ಸಿನಿಮಾ, ಶೋಗಳಲ್ಲಿಯೂ ಪಾತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ‘ಮರ್ಡರ್ ಮುಬಾರಕ್’ ಸಿನಿಮಾದಲ್ಲಿ ನಟಿಸಿದ್ದರು.

‘ಮರ್ಡರ್ ಮುಬಾರಕ್’ ನಟಿ

ಈಗ ವಿಚ್ಛೇದನ ಪಡೆದು ಮತ್ತೆ ಮನೊರಂಜನಾ ಕ್ಷೇತ್ರದೆಡೆಗೆ ಬಂದಿದ್ದಾರೆ. ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. 

ವಿಚ್ಛೇದನದ ಬಳಿಕ ಬ್ಯುಸಿ

ಕರಿಶ್ಮಾ ಕಪೂರ್ ಸಿಂಗಲ್ ಮದರ್ ಆಗಿ ಮಕ್ಕಳನ್ನು ಸಾಕುತ್ತಿದ್ದು ಜೊತೆಗೆ ಸಿನಿಮಾ ವೃತ್ತಿಯ ಮೇಲೆಯೂ ಗಮನ ಕೇಂದ್ರೀಕರಿಸಿದ್ದಾರೆ.

ಕರಿಶ್ಮಾರ ಹೋರಾಟದ 

ನಟಿ ತೃಪ್ತಿ ದಿಮ್ರಿ ಧರಿಸಿರುವ ಈ ಉಡುಪಿನ ಬೆಲೆಗೆ ಹೊಸ ಕಾರು ಖರೀದಿಸಬಹುದು