ನಟಿ ತೃಪ್ತಿ ದಿಮ್ರಿ ಧರಿಸಿರುವ ಈ ಉಡುಪಿನ ಬೆಲೆಗೆ ಹೊಸ ಕಾರು ಖರೀದಿಸಬಹುದು

29 JUNE 2024

Author : Manjunatha

‘ಅನಿಮಲ್’ ಸಿನಿಮಾ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ತೃಪ್ತಿ ದಿಮ್ರಿ ಈಗ ಬಾಲಿವುಡ್​ನ ಟಾಪ್ ಗ್ಲಾಮರಸ್ ನಟಿ.

   ‘ಅನಿಮಲ್’ ನಟಿ ತೃಪ್ತಿ

ತೃಪ್ತಿ ದಿಮ್ರಿ ನಟಿಸಿರುವ ‘ಬ್ಯಾಡ್ ನ್ಯೂಜ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಕಾರ್ಯಕ್ರಮಕ್ಕೆ ತೃಪ್ತಿ ಧರಿಸಿ ಬಂದಿದ್ದ ಉಡುಪು ಗಮನ ಸೆಳೆಯಿತು.

‘ಬ್ಯಾಡ್ ನ್ಯೂಜ್’  ಟ್ರೈಲರ್

ತೃಪ್ತಿ ದಿಮ್ರಿ ಈ ಚಿತ್ರದಲ್ಲಿ ಧರಿಸಿರುವ ಈ ಗ್ಲಾಮರಸ್ ಉಡುಪಿನ ಬೆಲೆ ಬರೋಬ್ಬರಿ 4.21 ಲಕ್ಷ ರೂಪಾಯಿಗಳು.

ಉಡುಪಿನ ಬೆಲೆ ಎಷ್ಟು ಲಕ್ಷ

ತೃಪ್ತಿ ದಿಮ್ರಿ ಧರಿಸಿರುವುದು ವರ್ಸೇಕ್ ಡ್ರೆಸ್ ಅನ್ನು, ಈ ಉಡುಪಿಗೆ ಹೊಂದುವ ಆಕ್ಸೆಸರಿಗಳನ್ನು ಸಹ ತೃಪ್ತಿ ಧರಿಸಿದ್ದಾರೆ. 

ತೃಪ್ತಿಯ  ವರ್ಸೇಕ್ ಡ್ರೆಸ್

ತೃಪ್ತಿ ದಿಮ್ರಿ ಸಖತ್ ಗ್ಲಾಮರಸ್ ನಟಿ, ಬಿಕಿನಿ ತೃಪ್ತಿಯ ಅಚ್ಚು-ಮೆಚ್ಚಿನ ಉಡುಗೆ, ಆಗಾಗ್ಗೆ ಬಿಕಿನಿ ತೊಟ್ಟು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.

ಬಿಕಿನಿ ತೃಪ್ತಿ ಅಚ್ಚು ಮೆಚ್ಚು

ತೃಪ್ತಿ ದಿಮ್ರಿ, ‘ಅನಿಮಲ್’ ಸಿನಿಮಾದಲ್ಲಿಯೂ ಸಹ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅದೇ ಕಾರಣಕ್ಕೆ ಜನಪ್ರಿಯರಾಗಿದ್ದಾರೆ.

  ಹಾಟ್ ನಟಿ ತೃಪ್ತಿ ದಿಮ್ರಿ

‘ಬ್ಯಾಡ್ ನ್ಯೂಜ್’ ಸಿನಿಮಾವು ಇಬ್ಬರು ನಾಯಕರು, ಒಬ್ಬ ನಾಯಕಿ ಇರುವ ಸಿನಿಮಾ ಆಗಿದ್ದು ವಿಕ್ಕಿ ಕೌಶಲ್  ನಾಯಕ ನಟನಾಗಿ ನಟಿಸಿದ್ದಾರೆ.

 ‘ಬ್ಯಾಡ್ ನ್ಯೂಜ್’ ಸಿನಿಮಾ

‘ಕಲ್ಕಿ’ ಸಿನಿಮಾದಲ್ಲಿ ಯಾವ ನಟ ಎಷ್ಟು ಹೊತ್ತು ತೆರೆಯ ಮೇಲೆ ಕಾಣಿಸಿದ್ದಾರೆ?