‘ಕಲ್ಕಿ’ ಸಿನಿಮಾದಲ್ಲಿ ಯಾವ ನಟ ಎಷ್ಟು ಹೊತ್ತು ತೆರೆಯ ಮೇಲೆ ಕಾಣಿಸಿದ್ದಾರೆ? 

29 JUNE 2024

Author : Manjunatha

ಬಹುತಾರಾಗಣದ ‘ಕಲ್ಕಿ 2898 ಎಡಿ’ ಸಿನಿಮಾ ಎರಡು ದಿನ ಹಿಂದೆಯಷ್ಟೆ ಬಿಡುಗಡೆ ಆಗಿದ್ದು, ನಟರುಗಳು ತೆರೆಯ ಮೇಲೆ ಎಷ್ಟು ನಿಮಿಷ ಕಾಣಿಸಿಕೊಂಡಿದ್ದಾರೆ?

ಬಹುತಾರಾಗಣದ ‘ಕಲ್ಕಿ ’

ಸಿನಿಮಾದ ನಾಯಕ ಪ್ರಭಾಸ್ ಇಡೀ ಸಿನಿಮಾದಲ್ಲಿ 1 ಗಂಟೆ ಎರಡು ನಿಮಿಷ ಕಾಣಿಸಿಕೊಂಡಿದ್ದಾರೆ. ಅವರಿಗೆ ಹೆಚ್ಚು ಸ್ಕ್ರೀನ್ ಟೈಮ್ ದೊರೆತಿದೆ.

    ಪ್ರಭಾಸ್ ಸ್ಕ್ರೀನ್ ಟೈಂ 

ಸಿನಿಮಾದ ಎರಡನೇ ನಾಯಕ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್​ಗೆ 25 ನಿಮಿಷ 19 ಸೆಕೆಂಡ್ ಸ್ಕ್ರೀನ್ ಟೈಮ್ ದೊರೆತಿದೆ.

     ಅಮಿತಾಬ್ ಬಚ್ಚನ್

ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು 23:42 ನಿಮಿಷ ಕಾಣಿಸಿಕೊಳ್ಳುತ್ತಾರೆ.

    ದೀಪಿಕಾ ಪಡುಕೋಣೆ 

ಸಿನಿಮಾದ ನಾಯಕಿ ಎಂದೇ ಬಿಂಬಿತವಾಗಿರುವ ದಿಶಾ ಪಟಾಣಿ ಇಡೀ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು 10:24 ನಿಮಿಷ ಮಾತ್ರ.

   ನಾಯಕಿ ದಿಶಾ ಪಟಾಣಿ

ಅಂದಹಾಗೆ ಸಿನಿಮಾದ ವಿಲನ್ ಯಾಸ್ಕಿನ್ ಪಾತ್ರದಲ್ಲಿ ನಟಿಸಿರುವ ಕಮಲ್ ಹಾಸನ್ ಇಡೀ ಸಿನಿಮಾದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಕೇವಲ 7:04 ನಿಮಿಷ ಮಾತ್ರ.

ಕಮಲ್ ಹಾಸನ್ ಸ್ಕ್ರೀನ್ ಟೈ

ಅಂದಹಾಗೆ ‘ಕಲ್ಕಿ 2898 ಎಡಿ’ ಸಿನಿಮಾದ ಒಟ್ಟು ಅವಧಿ 181 ನಿಮಿಷ ಅಂದರೆ ಮೂರು ಗಂಟೆ ಮೇಲೆ ಒಂದು ನಿಮಿಷ.

  ‘ಕಲ್ಕಿ 2898 ಎಡಿ’ ಅವಧಿ

ಸಂಭಾವನೆ ಪಡೆಯದೇ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ ಮೃಣಾಲ್, ಕಾರಣ?