Pic credit - Instagram

Author: Rajesh Duggumane

ಅಲ್ಲು ಅರ್ಜುನ್ ರಗಡ್ ಲುಕ್​ಗೆ ಕೌಂಟ್​ಡೌನ್

08  Apr 2024

Pic credit - Instagram

Author: Rajesh Duggumane

ಅಲ್ಲು ಅರ್ಜುನ್ ಅವರಿಗೆ ಇಂದು (ಏಪ್ರಿಲ್ 8) ಜನ್ಮದಿನ. ಅವರಿಗೆ ವಿಶ್ ಬಂದಿದೆ.

ಅಲ್ಲು ಅರ್ಜುನ್

ಬೆಳಿಗ್ಗೆ 11 ಗಂಟೆಗೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರದ ಟೀಸರ್ ಅನಾವರಣ ಆಗಲಿದೆ.

ಪುಷ್ಪ 2

ಅಲ್ಲು ಅರ್ಜುನ್ ಅವರು ರಗಡ್ ಲುಕ್​ನಲ್ಲಿ ಬರೋದು ಪಕ್ಕಾ ಆಗಿದೆ.

ರಗಡ್ ಲುಕ್

‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ.

ಆಗಸ್ಟ್ 15

ಇನ್​ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಅವರಿಗೆ 2.5 ಕೋಟಿ ಮಿಲಿಯನ್ ಫಾಲೋವರ್ಸ್ ಇದ್ದಾರೆ.

25 ಮಿಲಿಯನ್

ಅಲ್ಲು ಅರ್ಜುನ್ ಅವರ ಹಿಂಬಾಲಕರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ.

ಹಿಂಬಾಲಕರ ಸಂಖ್ಯೆ

ಅಲ್ಲು ಅರ್ಜುನ್ ಕುರಿತ ಹೊಸ ಸಿನಿಮಾಗಳು ವೈರಲ್ ಆಗೋ ಸಾಧ್ಯತೆ ಇದೆ

ಹೊಸ ಸಿನಿಮಾ

‘ಮಾರಿಗೋಲ್ಡ್​’ ಸಿನಿಮಾದ ಪ್ರೀಮೀಯರ್ ಶೋನಲ್ಲಿ ಮಿಂಚಿದ ಸಂಗೀತಾ