Pic credit - Instagram

Author: Rajesh Duggumane

‘ಮಾರಿಗೋಲ್ಡ್​’ ಸಿನಿಮಾದ ಪ್ರೀಮೀಯರ್ ಶೋನಲ್ಲಿ ಮಿಂಚಿದ ಸಂಗೀತಾ

06  Apr 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ‘ಮಾರಿಗೋಲ್ಡ್’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಸಂಗೀತಾ ಶೃಂಗೇರಿ

ಇತ್ತೀಚೆಗೆ ‘ಮಾರಿಗೋಲ್ಡ್’ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು.

ಪ್ರೀಮಿಯರ್ ಶೋ

ದಿಗಂತ್ ಅವರು ‘ಮಾರಿಗೋಲ್ಡ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ.

ದಿಗಂತ್ ಸಿನಿಮಾ

‘ಮಾರಿಗೋಲ್ಡ್’ ಪ್ರೀಮಿಯರ್ ಶೋನಲ್ಲಿ ಸಂಗೀತಾ ಗಮನ ಸೆಳೆದರು.

ಮಿಂಚಿಂಗ್

ಸಂಗೀತಾ ಶೃಂಗೇರಿ ಅವರು ಮಾಲ್​ನಲ್ಲಿ ಪೋಸ್ ಕೊಟ್ಟಿದ್ದಾರೆ. ಫೋಟೋ ಗಮನ ಸೆಳೆದಿದೆ.

ಡ್ರೆಸ್

ಸಂಗೀತಾ ಶೃಂಗೇರಿ ಅವರಿಗೆ ಹಲವು ಸಿನಿಮಾಗಳು ಬರುತ್ತಿವೆ. ಅವರ ಪಾತ್ರ ಗಮನ ಸೆಳೆದಿದೆ.

ಸಿನಿಮಾ

‘ಬಿಗ್ ಬಾಸ್ ಕನ್ನಡ ಸೀಸನ್ 10’ ರಮೂಲಕ ಸಂಗೀತಾ ಶೃಂಗೇರಿ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು.

ಬಿಗ್ ಬಾಸ್

‘ಮಾರಿಗೋಲ್ಡ್​’ನಲ್ಲಿ ದಿಗಂತ್ ಭಿನ್ನ ಗೆಟಪ್