Pic credit - Instagram

Author: Rajesh Duggumane

‘ಮಾರಿಗೋಲ್ಡ್​’ನಲ್ಲಿ ದಿಗಂತ್ ಭಿನ್ನ ಗೆಟಪ್

05  Apr 2024

Pic credit - Instagram

Author: Rajesh Duggumane

ದಿಗಂತ್ ಅವರು ‘ಮಾರಿಗೋಲ್ಡ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ.

ದಿಗಂತ್ ಸಿನಿಮಾ

ದಿಗಂತ್ ನಟನೆಯ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ.

ಎ ಪ್ರಮಾಣಪತ್ರ

ದಿಗಂತ್ ನಟನೆಯ ಈ ಸಿನಿಮಾ ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿದೆ. 

ಸಸ್ಪೆನ್ಸ್ 

ದಿಗಂತ್ ಹಾಗೂ ಐಂದ್ರಿತಾ ರೇ ಮದುವೆ ಆಗಿ ಕೆಲವು ವರ್ಷಗಳು ಕಳೆದಿವೆ.

ಮದುವೆ

ದಿಗಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ.

ಫೋಟೋಶೂಟ್

ದಿಗಂತ್ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. 

ಸಖತ್ ಬೇಡಿಕೆ 

ದಿಗಂತ್ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. 

ಹೊಸ ಸಿನಿಮಾ 

ರಶ್ಮಿಕಾಗೆ ಬರ್ತ್​ಡೇ; ನಟಿಗೆ ವಯಸ್ಸೆಷ್ಟು?